ಮಂಗಳೂರು: "ಟೀಂ ತ್ರಿಶೂಲ್ ತಂಡದ ಜೆರ್ಸಿ ಬಿಡುಗಡೆ"

ರಾಮಕೃಷ್ಣ ಪ್ರೀಮಿಯರ್ ಲೀಗ್ 2024
ಟೀಂ ತ್ರಿಶೂಲ್ ತಂಡದ ಜೆರ್ಸಿ ಬಿಡುಗಡೆ

ಮಂಗಳೂರು : ಟೀಂ ಅಯೋಧ್ಯಾ ಅರ್ಪಿಸುವ ರಾಮಕೃಷ್ಣ ಪ್ರೀಮಿಯರ್ ಲೀಗ್ 2024 ಕ್ರಿಕೆಟ್ ಪಂದ್ಯಾಟ ಮಾರ್ಚ್ 9 ಮತ್ತು 10ರಂದು ಶ್ರೀ ರಾಮಕೃಷ್ಣ ಕಾಲೇಜ್ ಗ್ರೌಂಡ್ ಬಂಟ್ಸ್ ಹಾಸ್ಟೆಲ್ ಇಲ್ಲಿ ನಡೆಯಲಿದ್ದು, "ಟೀಂ ತ್ರಿಶೂಲ್ ತಂಡದ ಜೆರ್ಸಿ ಬಿಡುಗಡೆ"ಯು ಗಣ್ಯರ ಸಮ್ಮುಖದಲ್ಲಿ ನಡೆದಿದೆ. 

ಮಂಜಣ್ಣ ಸೇವಾ ಬ್ರೀಗೆಡ್ ಟ್ರಸ್ಟ್(ರಿ) ಮಂಗಳೂರು ಇದರ ಸ್ಥಾಪಕಧ್ಯಕ್ಷರಾದ ಮನೋಜ್ ಕೋಡಿಕೆರೆ ಇವರು ದಿವ್ಯಹಸ್ತದಲ್ಲಿ ತ್ರಿಶೂಲ್ ತಂಡದ ಜೆರ್ಸಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಂಜಣ್ಣ ಸೇವಾ ಬ್ರೀಗೆಡ್ ಇದರ ಸದಸ್ಯರು ಸೇರಿದಂತೆ ಟೀಂ ತ್ರಿಶೂಲ್ ತಂಡದ ಸದಸ್ಯರು ಉಪಸ್ಥಿತರಿದ್ದರು.