ಕ್ರೈಂ ನ್ಯೂಸ್
ಸಿಲಿಕಾನ್ ಸಿಟಿಯಲ್ಲಿ ಗುಂಡಿನ ದಾಳಿ..! ಜ್ಯುವೆಲ್ಲರ್ಸ್ ಮಾಲೀಕನ ಕೊಲೆಗೆ ಯತ್ನ
ಕಫೆ ಬಾಂಬ್ ಬ್ಲಾಸ್ಟ್ ಘಟನೆ ಮಾಸುವ ಮುನ್ನವೇ ಗುಂಡಿನ ದಾಳಿ..! ಬೆಚ್ಚಿಬಿದ್ದ ಜನತೆ
ಕಾಸರಗೋಡು: ಹಣದ ವಿಚಾರಕ್ಕೆ ಜಗಳ; ಇಬ್ಬರ ಮೇಲೆ ಹಲ್ಲೆ
ಅಂಗಡಿಗೆ ನುಗ್ಗಿ ಹತ್ಯೆಗೆ ಯತ್ನ ಕೋಳಿ ತುಂಡರಿಸುವ ಕತ್ತಿಯಿಂದ ಹಲ್ಲೆಗೈದ ವ್ಯಕ್ತಿ
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಗ್ ಟ್ವಿಸ್ಟ್, ಪ್ರಕರಣದ ಹಿಂದೆ ಹೆಣ್ಣಿನ ಕೈವಾಡ ಶಂಕೆ.!
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಗ್ ಟ್ವಿಸ್ಟ್, ಪ್ರಕರಣದ ಹಿಂದೆ ಹೆಣ್ಣಿನ ಕೈವಾಡ ಶಂಕೆ..!
ಬೆಳ್ತಂಗಡಿ: ಆಂಬ್ಯುಲೆನ್ಸ್ ಚಾಲಕನ ಮೇಲೆ ಕಾಲಿನಿಂದ ಒದ್ದು ಥಳಿಸಿದ ಬೆಂಗಳೂರು ಮೂಲದ ವ್ಯಕ್ತಿ
▪️ ತುರ್ತು ಸೇವೆಗಾಗಿ ತೆರಳುತ್ತಿದ್ದ ಆಂಬುಲೆನ್ಸ್ ಚಾಲಕನಿಗೆ ಹಲ್ಲೆ ▪️ ಗಂಡನಿಂದ ಥಳಿತ - ಹೆಂಡತಿ ಅವಾಚ್ಯ ಪದಗಳಿಂದ ನಿಂದನೆ ▪️ ಬೆಂಗಳೂರು ಮೂಲದ ದಂಪತಿಯಿಂದ ಪ್ರಕರಣ ದಿಕ್ಕು ತಪ್ಪಿಸುವ ಕಾರ್ಯ
ಹಣಕ್ಕಾಗಿ ರಾಕ್ಷಸಿ ಕೃತ್ಯ: ಇಸ್ತ್ರಿ ಪೆಟ್ಟಿಗೆಯಿಂದ ಮಗಳ ಮೈ ಸುಟ್ಟ ದೊಡ್ಡಮ್ಮ.!!
ಬ್ಯಾಂಕ್ನಲ್ಲಿದ್ದ ಹಣಕ್ಕಾಗಿ ರಾಕ್ಷಸಿ ಕೃತ್ಯ ಇಸ್ತ್ರಿ ಪೆಟ್ಟಿಗೆಯಿಂದ ಮಗಳ ತೊಡೆ ಸುಟ್ಟ ದೊಡ್ಡಮ್ಮ
ಮಂಗಳೂರು: ಹೋಳಿ ಆಯೋಜಕರಿಗೆ ಎಚ್ಚರಿಕೆ ನೀಡಿದ ಪುನೀತ್ ಅತ್ತಾವರ.!
"ಹೋಳಿ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲ್ಲ" ಬಜರಂಗದಳ ವಿಭಾಗ ಸಂಯೋಜ ಪುನೀತ್ ಅತ್ತಾವರ ಎಚ್ಚರಿಕೆ
ರಾಮೇಶ್ವರಂ ಕೆಫೆ ಸ್ಫೋಟ; ಆರೋಪಿ ಶಬ್ಬೀರ್ ಅರೆಸ್ಟ್.!!
ಎನ್ಐಎಯಿಂದ ಶಂಕಿತ ಬಾಂಬರ್ನ ಸಹಚರ ಶಬ್ಬಿರ್ ಬಂಧನ
ಶಿರಾಡಿಘಾಟ್ನಲ್ಲಿ ಟ್ಯಾಂಕರ್ ಪಲ್ಟಿ - ಗ್ಯಾಸ್ ಸೋರಿಕೆ - ಸಂಚಾರ ಸ್ಥಗಿತ.!!
ಗ್ಯಾಸ್ ಟ್ಯಾಂಕರ್ ಪಲ್ಟಿ, ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ - ವಾಹನ ಸಂಚಾರದ ಮಾರ್ಗ ಬದಲು
ಪೊಲೀಸರ ಭರ್ಜರಿ ಬೇಟೆ : ಬರೋಬ್ಬರಿ 15.50 ಕೋಟಿ ಮೌಲ್ಯದ ಗಾಂಜಾ ವಶ
ನೆರೆ ರಾಜ್ಯಕ್ಕೆ ಗಾಂಜಾ ಸಾಗಾಟ - ದೊಡ್ಡ ಮಟ್ಟದ ಜಾಲ ಹೆಡೆಮುರಿ ಕಟ್ಟಿದ ಪೊಲೀಸರು
ಕುಂದಾಪುರ: ಚಿನ್ನದ ಸರ ಎಗರಿಸಿದ ಕಳ್ಳರು ಅರೆಸ್ಟ್.!
ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದೋಚಿತ ಮೂವರು ಕಳ್ಳರ ಬಂಧನ.!!
ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣ - ಆರೋಪಿಗಳು ಅರೆಸ್ಟ್
ಮಂಗಳೂರು: ಮಸೀದಿಗಳಲ್ಲಿ ಹುಡುಕಿದರೆ ಶಂಕಿತ ಉಗ್ರನನ್ನು ಪತ್ತೆಹಚ್ಚಬಹುದು - ಶರಣ್ ಪಂಪ್ವೆಲ್
ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣ ವಿಹಿಂಪ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಪ್ರತಿಕ್ರಿಯೆ
ಉಡುಪಿ: ಆನ್ಲೈನ್ ಫ್ರಾಡ್; ಮಹಿಳೆಯಿಂದ ಬರೋಬ್ಬರಿ 54 ಲಕ್ಷ ಪೀಕಿಸಿದ ಗ್ಯಾಂಗ್
ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ನಂಬಿಸಿ ವಂಚನೆ ಫೇಸ್ಬುಕ್ನಲ್ಲಿ ಪರಿಚಯ - 54,74,000 ರೂ ಹಣ ವಂಚನೆ
ಮಾಣಿ: ದರೋಡೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ..!
ಹಾಡಹಗಲೇ ಚಿನ್ನದ ಸರ, ಹಣ ದರೋಡೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ: ಮಾನಭಂಗಕ್ಕೆ ಯತ್ನ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿಗೆ ಬಿತ್ತು ಚಪ್ಪಲಿ ಏಟು.!
ಮಹಿಳೆಯನ್ನು ಚುಡಾಯಿಸಿದ ಸ್ಟೀವನ್ ಆಲ್ವಿನ್ ಪಾಯಸ್ ಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು