ಕ್ರೈಂ ನ್ಯೂಸ್
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ಮಂದಿಗೆ ಗಡಿಪಾರು ಆದೇಶ.!
ಲೋಕಸಭಾ ಚುನಾವಣೆಯ ಮುನ್ನೆಚ್ಚರಿಕೆಯಾಗಿ ಕ್ರಮ 367 ಮಂದಿಯ ವಿರುದ್ಧ ಮುಚ್ಚಳಿಕೆ
ಮಂಗಳೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ
ಕಳೆದ ಒಂದು ವರ್ಷದಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಇಲ್ಲದೇ ಇದ್ದರೂ ಗೂಂಡಾ ಕಾಯ್ದೆಯಡಿಯಲ್ಲಿ ಜೈಲುಪಾಲು
ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ.
ಸ್ವರ್ಗೀಯ ಜ್ಯೋತಿಷ್ ಸಾವಿಗೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು..?
ಮಂಜೇಶ್ವರ ಬಿಜೆಪಿಯಲ್ಲಿ ಸ್ಫೋಟ; ಕಾರ್ಯಕರ್ತರ ಮುತ್ತಿಗೆ - ಜ್ಯೋತಿಷ್ ಅಭಿಮಾನಿಗಳ ಆಕ್ರೋಶ
ಪುತ್ತೂರು: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು
ನೆಲ್ಲಿಕಟ್ಟೆಯ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಮೆಟ್ ಮಾಡಿ ತಿಂದ ಕಿಡಿಗೇಡಿಗಳು
ಬೆಂಗಳೂರಿನ ಶಾಲೆ ಬಳಿ ಬೃಹತ್ ಪ್ರಮಾಣದ ಸ್ಫೋಟಕ ಪತ್ತೆ, ಮತ್ತೆ ಆತಂಕ.!!
ಶಾಲೆ ಬಳಿ ಸ್ಫೋಟಕ ವಸ್ತು ಪತ್ತೆ - ಮತ್ತೆ ಹೆಚ್ಚಿದ ಆತಂಕ
ಮಣಿಪಾಲ: 15 ವರ್ಷಗಳಿಂದ ತಲೆಮರಸಿಕೊಂಡಿದ್ದ ಆರೋಪಿ ಪಂಜಾಬ್ನಲ್ಲಿ ಅರೆಸ್ಟ್.!
ಹಳೆ ಪ್ರಕರಣದ ಆರೋಪಿ ಪಂಜಾಬ್ನಲ್ಲಿ ಬಂಧನ
ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರು ವಶಕ್ಕೆ.!
ಗಾಂಜಾ ಮಾರಾಟ ಮಾಡುತ್ತಿದ್ದ ಅಶ್ರಫ್, ಅಲ್ಫಾಜ್ ಪೊಲೀಸ್ ವಶ
ಮಂಗಳೂರು: ಕೋಕೆನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಅರೆಸ್ಟ್.!!
ಗೋವಾದಿಂದ ಕೋಕೇನ್ ಸಾಗಾಟ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ
ಹನುಮಾನ್ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿಸಿದ ಅನ್ಯಕೋಮಿನ ಯುವಕರು.!!
ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆ ಹಾಕಿದ್ದಕ್ಕೆ ಯುವಕರಿಂದ ದಾಂಧಲೆ
ಮಲ್ಪೆ: ಗಾಂಜಾ ಮಾರಾಟ - ಇಬ್ಬರು ಅರೆಸ್ಟ್
ಗಾಂಜಾ ಮಾರಾಟಕ್ಕೆ ಯತ್ನ - ಇಬ್ಬರು ಆರೋಪಿಗಳ ಬಂಧನ
ಚಾರ್ಮಾಡಿ ಘಾಟ್ನಲ್ಲಿ ಕೆಟ್ಟು ನಿಂತ ಲಾರಿ - ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್
10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದ್ದರೂ ಸಂಚರಿಸಿದ 16 ಚಕ್ರದ ಲಾರಿ ಕೆಟ್ಟು ನಿಂತು ನೂರಾರು ವಾಹನ ಸವಾರರ ಪರದಾಟ
ಸುಳ್ಯ: ಎಂಟು ಶಂಕಿತ ನಕ್ಸಲರ ತಂಡ ಪ್ರತ್ಯಕ್ಷ
8 ಜನ ಶಂಕಿತ ನಕ್ಸಲರಿದ್ದ ತಂಡ ಅಂಗಡಿಯೊಂದರಿಂದ 3,500 ರೂ. ಮೌ ಲ್ಯದ ದಿನಸಿ ಖರೀದಿ
ವಿಧ್ವಂಸಕ ಕೃತ್ಯ ಎಸಗಲು ಬಂದವನಿಗೆ ದೇವರ ಮೂರ್ತಿ ಚುಚ್ಚಿ ಮೃತ್ಯು
ದೇವಾಲಯ ಧ್ವಂಸ ಮಾಡಲು ಬಂದ ವ್ಯಕ್ತಿ ದೇವರ ವಿಗ್ರಹದ ಮುಂದೆಯೇ ಸಾವು
ಮೂಡುಬಿದ್ರೆ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ.!!
ಅಧ್ಯಾಪಕನಿಂದ ಲೈಂಗಿಕ ಕಿರುಕುಳ - ದೂರು ದಾಖಲು
ಬಿಎಸ್ ಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ - ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ.!!
ಲೋಕ ಸಮರದ ಹೊಸ್ತಿಲಲ್ಲೇ ಬಿಎಸ್ವೈಗೆ ಕಂಟಕ ಇದು ಷಡ್ಯಂತ್ರವೋ,?? ಅನುಮಾನಕ್ಕೆ ಎಡೆಮಾಡಿದ ಪ್ರಕರಣ