ಸನ್ನಿಧಿ ಕುಲಾಲ್ ಹಾಡಿರುವ ಭಕ್ತಿಗೀತೆ 2 ಲಕ್ಷಕ್ಕೂ ಅಧಿಕ ವೀಕ್ಷಣೆ : ಸಚಿವ ಸುನಿಲ್ ಕುಮಾರ್ ಅವರಿಂದ ಸನ್ಮಾನ
ಸನ್ನಿಧಿ ಕುಲಾಲ್ ಹಾಡಿರುವ ಭಕ್ತಿಗೀತೆ 2 ಲಕ್ಷಕ್ಕೂ ಅಧಿಕ ವೀಕ್ಷಣೆ : ಸಚಿವ ಸುನಿಲ್ ಕುಮಾರ್ ಅವರಿಂದ ಸನ್ಮಾನ
ಸನ್ನಿಧಿ ಕುಲಾಲ್ ಹಾಡಿರುವ ಭಕ್ತಿಗೀತೆ 2 ಲಕ್ಷಕ್ಕೂ ಅಧಿಕ ವೀಕ್ಷಣೆ : ಸಚಿವ ಸುನಿಲ್ ಕುಮಾರ್ ಅವರಿಂದ ಸನ್ಮಾನ

ಕಾರ್ಕಳದ ಕುಕ್ಕುಂದೂರಿನ ಸನ್ನಿಧಿ ಕುಲಾಲ್ ಎಂಬ ಯುವ ಪ್ರತಿಭೆ ಹಾಡಿರುವ ಕಾರ್ಕಳ ಶ್ರೀ ಮಾರಿಯಮ್ಮ ದೇವರ ಹಾಡು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು ಯುವತಿಯ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಸದ್ಯ ಭಕ್ತಿಗೀತೆಯು 2 ಲಕ್ಷ ವೀಕ್ಷಣೆ ದಾಟಿದ ಹಿನ್ನೆಲೆಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಅವರಿಂದ ಸನ್ನಿಧಿ ಕುಲಾಲ್ ಇವರಿಗೆ ಸನ್ಮಾನ ಮಾಡಲಾಯಿತು.

ಈ ಹಾಡನ್ನು ಸನ್ನಿಧಿಯ ತಂದೆ ಚಂದ್ರಶೇಖರ ಕುಲಾಲ್ ಅವರು ರಚಿಸಿದ್ದಾರೆ ಅನ್ನುವುದು ವಿಶೇಷ. ಆದರೆ ಇಷ್ಟೊಂದು ಪ್ರಶಂಸೆ ವ್ಯಕ್ತವಾಗಿರುವುದು ಹಾಗೂ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವುದು ತುಂಬಾ ಸಂತೋಷವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Comments

https://newsdaksha.online/assets/images/user-avatar-s.jpg

0 comment

Write the first comment for this!