
ಅಶಕ್ತ ಬಡ ಕುಟುಂಬದ ಸಹಾಯಾರ್ಥವಾಗಿ "ಮಿತ್ರಕೂಟ ಟ್ರೋಫಿ 2023" ಕ್ರಿಕೆಟ್ ಪಂದ್ಯಾಟ
ಗೆಳೆಯರ ಬಳಗ ಓಂತಿಬೆಟ್ಟು, ಅಂಜಾರು, ಹಿರಿಯಡ್ಕ ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ಸಹಾಯಾರ್ಥವಾಗಿ ಪ್ರಥಮ ವರ್ಷದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ "ಮಿತ್ರಕೂಟ ಟ್ರೋಫಿ 2023" ಗಾಂಧಿ ಮೈದಾನ ಹಿರಿಯಡ್ಕ ಇಲ್ಲಿ ಮಾರ್ಚ್ 25 ಹಾಗೂ 26ರಂದು ನಡೆಯಲಿದೆ.
ಪ್ರಥಮ 15,555 ಹಾಗೂ ಶಾಶ್ವತ ಫಲಕ, ದ್ವಿತೀಯ 10,111 ಹಾಗೂ ಶಾಶ್ವತ ಫಲಕ ಹಾಗೂ ವೈಯುಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8131356423 (ರಕ್ಷಿತ್) 9535682596 (ಅವಿನಾಶ್).
Comments
0 comment