ಡಿವೋರ್ಸ್ ಫೋಟೋ ಶೂಟ್ ಮಾಡಿಸಿದ್ದ ಯುವತಿಯ ವ್ಯಥೆ ನಿಮಗೆ ಗೊತ್ತೆ.!?
ರಿಯಾಜ್ ಜೊತೆ ಮದುವೆ, ಮತಾಂತರ ನಂತರ ಕರಾಳ ದಿನ

ಅವಳು ತಮಿಳಿನ ಸೀರಿಯಲ್ ನಟಿ. ಚೆನ್ನಾಗಿಯೇ ನಟಿಸುತ್ತಿದ್ದಳು, ಒಂದು ಲೆವೆಲ್ಲಿಗೆ ಸೆಟಲ್ ಆಗಿದ್ದಳು, ಕೈಯಲ್ಲಿ ತುಂಬು ಅವಕಾಶಗಳಿದ್ದವು, ಆಕೆಯ ಒದ್ದಾಟದ ಬದುಕು ಸಾಧಾರಣ ಮಟ್ಟಿಗೆ ಸುಧಾರಿಸಿದ್ದವು ಅಂದರೆ ಒಟ್ನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆ ಹೊತ್ತಿಗೆ ಆಕೆಯ ಬಾಳಿಗೆ ಎಂಟ್ರಿ ಕೊಟ್ಟಿದ್ದೆ ಲವ್‌ ಜಿಹಾದ್.

ಅದೇನು ಮೋಡಿ, ಅದ್ಯಾವ ರೀತಿ ವಶೀಕರಣ ಮಾಡುತ್ತಾರೋ ಗೊತ್ತಿಲ್ಲ. ಪಕ್ಕನೆ ಹಿಂದೂ ಯುವತಿಯರು ಲವ್‌ ಜಿಹಾದ್‌ ಗೆ ಬಲಿಯಾಗುತ್ತಾರೆ. ಹೀಗೆ ಬಲಿಯಾದ ಯುವತಿಯನ್ನ ನಮ್ಮ ಧರ್ಮ ಸೇರು ನಿನಗೆ ಸ್ವರ್ಗ ಗ್ಯಾರೆಂಟಿ ಅಂದ, ಅವಳನ್ನ ಸಂಪೂರ್ಣ ಬ್ರೈನ್ ವಾಷ್ ಮಾಡಿದ ಕೊನೆಗೆ ಮದುವೆಯೂ ಆದ. ಹೀಗೆ ಚಿತ್ರಹಿಂಸೆ ಅನುಭವಿಸಿದ ಹುಡುಗಿಯ ಹೆಸರು ಶಾಲಿನಿ. 

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರೋ ತಮಿಳು ಕಿರುತೆರೆ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ ಪರ- ವಿರುದ್ಧ ದೊಡ್ಡ ಚರ್ಚೆಯೇ ನಡೆದಿದೆ. ಗಂಡನಿಂದ ಡೈವೋರ್ಸ್ ಸಿಕ್ಕಿದ್ದನ್ನು ಸಂಭ್ರಮಿಸಿದ ನಟಿ ಶಾಲಿನಿಯ ದಾಂಪತ್ಯ ಬದುಕಿನಲ್ಲಿ ಅನುಭವಿಸಿದ್ದು ಬರೀ ಕಷ್ಟ, ಕಿರುಕುಳ, ಶೋಷಣೆಯೇ ಹೊರತು ಸಂತೋಷವನ್ನಲ್ಲ. ಅಷ್ಟಕ್ಕೂ ಶಾಲಿನಿ ಯಾರು? ಆಕೆ ಮದುವೆ ಆಗಿದ್ದು ಯಾರನ್ನು? ಡಿವೋರ್ಸ್ ಕೊಟ್ಟಿದ್ದು ಯಾವ ಕಾರಣಕ್ಕೆ? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಶಾಲಿನಿಯೇ ಉತ್ತರ ಕೊಟ್ಟಿದ್ದಾರೆ.

ಶಾಲಿನಿ, ಮೀಡಿಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಸಲುವಾಗಿ ದುಬೈಗೆ ಶಿಫ್ಟ್ ಆಗಿದ್ದಳು. 2015ರಲ್ಲಿ ಅದೇ ಕಂಪನಿಯಲ್ಲಿ ಈಕೆಗೆ ಸಿಕ್ಕಿದ್ದೇ ರಿಯಾಜ್ ಮೊಹಮ್ಮದ್. ಶಾಲಿನಿಗೆ ಆತ್ಮೀಯನಾದ ರಿಯಾಜ್, ನಿಧಾನಕ್ಕೆ ಶಾಲಿನಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿದ. ರಿಯಾಜ್ಗೆ ಅದಾಗಲೇ ಮದುವೆಯಾಗಿ, ಮೊದಲ ಪತ್ನಿಗೆ ತಲಾಖ್ ನೀಡಿದ್ದ. ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಶಾಲಿನಿ, ರಿಯಾಜ್ ಪ್ರೇಮದ ಬಲೆಗೆ ಬಿದ್ದು, ಮದುವೆಯೂ ಆಗಿಬಿಟ್ಟಳು. ರಿಯಾಜ್ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್ ರಿಯಾಜ್ ಎಂದು ಬದಲಿಸಿಕೊಂಡಳು.

ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಶಾಲಿನಿ, ಮೀಡಿಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಸಲುವಾಗಿ ದುಬೈಗೆ ಶಿಫ್ಟ್ ಆಗಿದ್ದಳು. 2015ರಲ್ಲಿ ಅದೇ ಕಂಪನಿಯಲ್ಲಿ ಈ ಭಾರತೀಯ ಹೆಣ್ಣು ಮಗಳಿಗೆ ಸಿಕ್ಕಿದ್ದೇ ರಿಯಾಜ್ ಮೊಹಮ್ಮದ್. ಫ್ಯಾಮಿಲಿ ಬಿಟ್ಟು ದುಬೈನಲ್ಲಿದ್ದ ಶಾಲಿನಿಗೆ ಆತ್ಮೀಯನಾದ ರಿಯಾಜ್ ಶಾಲಿನಿಯನ್ನು ಲವ್‌ ಜಿಹಾದ್ ಬಲೆಯಲ್ಲಿ ಕೆಡವಿದ. ರಿಯಾಜ್ಗೆ ಅದಾಗಲೇ ಮದುವೆಯಾಗಿ, ಮೊದಲ ಪತ್ನಿಗೆ ತಲಾಖ್ ನೀಡಿದ್ದ. ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಶಾಲಿನಿ, ರಿಯಾಜ್ನ ಲವ್‌ ಜಿಹಾದ್‌ ಬಲೆಗೆ ಬಿದ್ದು, ಮದುವೆಯೂ ಆಗಿಬಿಟ್ಟಳು. ರಿಯಾಜ್ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್ ರಿಯಾಜ್ ಎಂದು ಬದಲಿಸಿಕೊಂಡಳು.  

ಮದುವೆಯಾದ ನಂತರ ಶುರುವಾಯ್ತು ನೋಡಿ ನರಕಯಾತನೆ. ಶಾಲಿನಿಯ ಸಣ್ಣ ಪುಟ್ಟ ತಪ್ಪುಗಳನ್ನು ಮುಂದಿಟ್ಟು ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ರಾಕ್ಷಸ ಮನಸ್ಥಿತಿಯ ರಿಯಾಜ್ ಸದಾ ಬುರ್ಖಾ, ಪರದೆಯ ಹಿಂದೆಯೇ ಇರುತ್ತಿದ್ದೆ. ಆತನ ಹೊಡೆತ ಸಹಿಸಲಾಗದೇ, ಪಾರ್ಕಿಂಗ್ ಲಾಟ್ಗೆ ಓಡಿ ಹೋಗಿ ಅವಿತು ನಿಲ್ಲುತ್ತಿದ್ದೆ. ನನ್ನ ಇಡೀ ದೇಹ ತತ್ತರಿಸಿ ಹೋಗಿತ್ತು. ಮಗಳ ಕಣ್ಣೀರು, ಭಯ ನನ್ನನ್ನು ರಿಯಾಜ್ನನ್ನು ತೊರೆಯುವಂತೆ ಮಾಡಿತು. ಡಿವೋರ್ಸ್ ಪಡೆದು ಮಗಳೊಂದಿಗೆ ಭಾರತಕ್ಕೆ ವಾಪಸ್ಸಾದೆ. ಈಗ ಹೇಳಿ, ಶಾಲಿನಿ ಮಾಡಿದ್ದು ತಪ್ಪಾ.? ಶಾಲಿನಿ ಫ್ರಿಡ್ಜ್ ನ ಒಳಗೆ 35 ತುಂಡುಗಳಾಗಿ ತಣ್ಣಗಾಗಲಿಲ್ಲ ಎನ್ನುವುದೇ ದೊಡ್ಡ ಪುಣ್ಯ. ಇಂತಹ ಅಸಂಖ್ಯಾತ ಮದುವೆಗಳು ಕೇರಳ, ತಮಿಳುನಾಡು, ಮಂಗಳೂರು ಕಡೆಗಳಲ್ಲಿ ಸಾಕಷ್ಟು ನಡೆದಿವೆ. ದೇಶದ ನಾನಾ ಕಡೆಗಳಲ್ಲಿ ಜಿಹಾದ್ ನ ಬೇರುಗಳು ಹರಡಿಕೊಂಡಿದೆ. ಆದರೂ ನನ್ನ ಅಬ್ದುಲ್ಲಾ ಅಂತವನಲ್ಲ ಎಂದು ಇವತ್ತಿಗೂ ಹಿಂದೂ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!