ಸಾವಿರ ಪಾವತಿಸಿ ಲಕ್ಷಲಕ್ಷ ಗೆಲ್ಲುವ ಸುವರ್ಣಾವಕಾಶ
ಸೇರ್ಪಡೆಗೊಂಡ ಪ್ರತಿಯೊಬ್ಬರಿಗೂ ಬಹುಮಾನ ಖಚಿತ.!

ಮಂಗಳೂರು: ಅಮ್ಮ ಎಂಟರ್ ಪ್ರೈಸಸ್ ಇದರ ಐದನೇ ಸೀಸನ್ ಲಕ್ಕಿ ಸ್ಕೀಮ್ ಪ್ರಾರಂಭವಾಗಲಿದೆ. ಪ್ರತಿ ತಿಂಗಳು ಒಂದು ಸಾವಿರ ಪಾವತಿಸುವ ಸುಲಭ ಸ್ಕೀಮ್‌ನಲ್ಲಿ 2 ಬಿಹೆಚ್‌ಕೆ ಫ್ಯ್ಲಾಟ್ ಅಥವಾ ಮನೆ, ಕಾರು, ದ್ವಿಚಕ್ರ ವಾಹನ, ಚಿನ್ನಾಭರಣ, ಗೃಹಪಯೋಗಿ ವಸ್ತುಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ. ಪ್ರತಿ ತಿಂಗಳು ನಡೆಯುವ ಡ್ರಾದಲ್ಲಿ ಲಕ್ಷ ಲಕ್ಷ ಮೌಲ್ಯದ ಬಹುಮಾನ ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ.  

ಮಂಗಳೂರಿನ ಕಾವೂರು ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಅಮ್ಮ ಎಂಟರ್ ಪ್ರೈಸಸ್ ಕಳೆದ ನಾಲ್ಕು ಸೀಸನ್ ಮೂಲಕ ಯಶಸ್ವಿ ಲಕ್ಕಿ ಸ್ಕೀಮ್ ನಡೆಸಿ ಕರಾವಳಿ ಜನರ ಮನ ಗೆದ್ದಿದೆ. ಈ ಬಾರಿಯೂ ೨೦ ಕಂತುಗಳ ಲಕ್ಕಿ ಸ್ಕೀಮ್ ನಡೆಸುತ್ತಿದೆ. ನೀವೂ ಕೂಡ ನಿಮ್ಮ ಅದೃಷ್ಟ ಪರೀಕ್ಷೆಗಿಳಿಯಬಹುದು. ಮನೆ, ನಗದು, ಚಿನ್ನ, ವಾಹನ, ಆಕರ್ಷಕ ಬಹುಮಾನ ಪಡೆದುಕೊಳ್ಳಬಹುದು. ಕೊನೆಯಲ್ಲಿ ಉಳಿದ ಸದಸ್ಯರಿಗೂ ನಿಮ್ಮ ಆಯ್ಕೆ ಬಹುಮಾನವನ್ನು ನೀಡಲಾಗುತ್ತದೆ. ಗ್ರಾಹಕರಿಗೆ ಯಾವುದೇ ರೀತಿಯ ನಷ್ಟವಿಲ್ಲದೆ ನಡೆಸುವ ಯಶಸ್ವಿ ಲಕ್ಕಿ ಸ್ಕೀಮ್ ಇದಾಗಿದೆ. 

ನಿಯಮಗಳು: ಪ್ರತಿ ಸದಸ್ಯರು ಪ್ರತಿ ತಿಂಗಳು ರೂ. 1000/- ರಂತೆ ಪಾವತಿಸಬೇಕು

ಪ್ರತಿ ತಿಂಗಳ 15ನೇ ತಾರೀಕಿನಂದು ಸಂಜೆ ಘಂಟೆ 4:೦೦ಕ್ಕೆ ಲೈವ್ ಮೂಲಕ ಡ್ರಾ ಮಾಡಲಾಗುವುದು. 

ಡ್ರಾ ವಿಜೇತರು ಮುಂದಿನ ಕಂತಿನ ಹಣವನ್ನು ಪಾವತಿಸಲು ಇರುವುದಿಲ್ಲ.

ಪ್ರತೀ ತಿಂಗಳ 10ನೇ ತಾರೀಕಿನ ಒಳಗೆ ಪಾವತಿಸಬೇಕು ನಿಗದಿತ ಸಮಯದಲ್ಲಿ ಕಂತು ಪಾವತಿಸಿದದಿದ್ದಲ್ಲಿ ಆ ತಿಂಗಳ ಡ್ರಾದಲ್ಲಿ ಹೆಸರನ್ನು ಸೇರಿಸಲಾಗುವುದಿಲ್ಲ.

ಡ್ರಾ ವಿಜೇತರ ಹೆಸರನ್ನು ನಿಮ್ಮ ಮೊಬೈಲ್‌ಗೆ ಎಸ್.ಎಮ್.ಎಸ್. ಮಾಡಲಾಗುವುದು.

ನಿಮ್ಮ ಹಣ ನಮ್ಮ ಮಳಿಗೆಗೆ ತಲುಪಿದ ತಕ್ಷಣ ನಿಮ್ಮ ಮೊಬೈಲಿಗೆ ಮೆಸೇಜ್ ಕಳುಹಿಸಲಾಗುವುದು. 

ಕೊನೆಯಲ್ಲಿ ಉಳಿದ ಎಲ್ಲಾ ಸದಸ್ಯರಿಗೆ ನೀವು ಕಟ್ಟಿದ ೨೦ ಕಂತುಗಳ ಒಟ್ಟು ಮೊತ್ತ ರೂ. 20,೦೦೦ + 1೦೦೦ ಬೋನಸ್ = ಒಟ್ಟು 21,೦೦೦- ಮೌಲ್ಯದ ನಿಮ್ಮ ಆಯ್ಕೆಯ ಮೇಲೆ ತಿಳಿಸಲಾದ ಸಾಮಾಗ್ರಿಗಳನ್ನು ನೀಡಲಾಗುವುದು. 

ಯಾವುದೇ ಕಾರಣಕ್ಕೂ ಪಾವತಿಸಿದ ನಗದನ್ನು ಹಿಂತಿರುಗಿಸಲಾಗುವುದಿಲ್ಲ. 

ಅರ್ಧ ಮೊತ್ತವನ್ನು ಕಟ್ಟದ ಸದಸ್ಯರಿಗೆ ಯಾವುದೇ ಸಾಮಾಗ್ರಿಗಳನ್ನು ಕೊಡಲಾಗುವುದಿಲ್ಲ ಹಾಗೂ ಪಾವತಿಸಿದ ನಗದನ್ನು ಹಿಂತಿರುಗಿಸಲಾಗುವುದಿಲ್ಲ.

ಬೈಕ್, ಆಕ್ಟೀವಾ, ಡಿಯೋ, ಕಾರು ಶೋರೂಂ ಬೆಲೆಯನ್ನು ಮಾತ್ರ ಪಾವತಿಸಲಾಗುವುದು. ಬಾಕಿ ಖರ್ಚನ್ನು ವಿಜೇತರು ಭರಿಸತಕ್ಕದ್ದು.

ಬಂಪರ್ ಬಹುಮಾನ ಮನೆಯ ವಿಜೇತರು ರಿಜಿಸ್ಟರ್ ಮೊತ್ತವನ್ನು ಅವರೇ ಭರಿಸತಕ್ಕದು. 

ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನ.

ಈ ಕೂಡಲೇ ಸಂಪರ್ಕಿಸಿ

ಯಶಸ್ವಿ ಬಿಲ್ಡಿಂಗ್, ಕೂಳೂರು ಕಾವೂರು ರಸ್ತೆ

ಗಾಂಧಿನಗರ, ಕಾವೂರು - ಮಂಗಳೂರು

ಮೊಬೈಲ್ ಸಂಖ್ಯೆ 8951448955, 6364578955


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!