"ಕೊಲ್ಯದ ಆಯನ ವಾರ್ಷಿಕ ಜಾತ್ರೆ"
14-01-2023 ರಿಂದ 16-01-2023 ರ ವರೆಗೆ

ಕೊಲ್ಯ ಶ್ರೀ ಜಾರಂತಾಯ ಧೂಮಾವತಿ ದೈವಸ್ಥಾನ ಚೇಳ್ಯಾರು ಇಲ್ಲಿನ ಕೊಲ್ಯದ ಆಯನ ವಾರ್ಷಿಕ ಜಾತ್ರೆಯು 14-01-2023 ರಿಂದ 16-01-2023 ರ ವರೆಗೆ ನಡೆಯಲಿದೆ.

15-01-2023 ಆದಿತ್ಯವಾರ ದೈವ ಸನ್ನಿಧಿಯಲ್ಲಿ ಮಹಿಷಂದಾಯ ನೇಮ ಶ್ರೀ ಜಾರಂದಾಯ, ಜಾರಂದಾಯ ಬಂಟ ಧೂಮಾವತಿ, ಧೂಮಾವತಿ ಬಂಟ ದೈವಗಳ ವಾರ್ಷಿಕ ನೇಮೋತ್ಸವ ಮತ್ತು ಬಂಡಿ ಉತ್ಸವ ಜೊತೆಗೆ ಸಿಡಿಮದ್ದು ಪದರ್ಶನ ನಡೆಯಲಿದೆ.

16-01-2023ನೇ ಸೋಮವಾರ ಮಾಯಂದಾಲ್ ಕೋಲ (ಮಯಂದಾಲ್‌ಗೆ ಹರಕೆ ಸಲ್ಲಿಸುವುದು) ದೀಪಾರಾಧನೆ, ಧ್ವಜಾವರೋಹಣ ಭಂಡಾರ ನಿರ್ಗಮನವಾಗಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!