News
ಶಂಕಿತ ಉಗ್ರ ಮಾಜ್ ತಂದೆಗೆ ಹೈಕೋರ್ಟ್ನಿಂದ ದಂಡ...!
ಶಂಕಿತ ಉಗ್ರ ಪುತ್ರನ ಬಂಧನ ಗೊತ್ತಿದ್ದರೂ ಹೇಬಿಯಸ್ ಹಾಕಿದ ತಂದೆಗೆ ದಂಡ ಮಗನ ಬಂಧನದ ಬಗ್ಗೆ ಗೊತ್ತಿದ್ದರೂ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿ
ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್ ನಿಂದ ಪರಾರಿ.....
ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್ ನಿಂದ ಪರಾರಿಯಾಗಿದ್ದಾರೆ.
ಬಂಟ್ವಾಳದಲ್ಲಿ ಉಗ್ರರಿಂದ ಬ್ಲಾಸ್ಟಿಂಗ್ ರಿಹರ್ಸಲ್ ...!
ದಕ್ಷಿಣ ಕನ್ನಡದಲ್ಲೂ ಸ್ಪೋಟಕ್ಕೆ ತಯಾರಿ ನಡೆಸಿದ್ದರೇ ಭಯೋತ್ಪಾದಕರು?
ಮೋದಿಯ ಅನುದಾನದಲ್ಲಿ ವಸತಿ ನಿರ್ಮಾಣ ಆಗಿದ್ದು ಇದರ ಗೃಹಪ್ರವೇಶ ಕೊಡವೂರಿನಲ್ಲಿ ನಡೆಯಿತು.
ಕೇಂದ್ರ - ರಾಜ್ಯದ ಯೋಜನೆ ಮನೆ ಮನಸ್ಸುಗಳಿಗೆ - ವಿಜಯ್ ಕೊಡವೂರು.
ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸದಂತೆ ಮುತಾಲಿಕರಿಗೆ ಹೇರಿದ ನಿರ್ಬಂಧ ರದ್ದು
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ಜಿಲ್ಲಾಡಳಿತ ನಿರ್ಬಂಧ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ .
ಉಚಿತ ಸೇವಾ ಅಂಬುಲೆನ್ಸ್ ದ್ವಿತೀಯ ವರ್ಷಾಚರಣೆ
ಕಾಟಿಪಳ್ಳ ದ ಪ್ರತಿಷ್ಠಿತ ಸಂಸ್ಥೆಯಾದ ' ಸೇವಾ ' ಚಾರಿಟೇಬಲ್ ಟ್ರಸ್ಟ್ ನ ಕಳೆದ ಎರಡು ವರ್ಷಗಳಿಂದ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿರುವ ಉಚಿತ ಸೇವಾ ಆಂಬ್ಯುಲೆನ್ಸ್ ನ ದ್ವಿತೀಯ ವಾರ್ಷಿಕ ದಿನಾಚರಣೆಯು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಿತು.
ಭಯೋತ್ಪಾದಕರ ಜತೆ ಸಂಬಂಧ ಹೊಂದಿದ್ದ ಇಬ್ಬರ ಬಂಧನ...
ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡದಿಂದ ಕಾರ್ಯಾಚರಣೆ...
ರಾಖಿ ಬಿಚ್ಚಿಸಿದ ಶಿಕ್ಷಕಿ, ವಾಪಸ್ ಕಟ್ಟಿಸಿದ ಹೆತ್ತವರು...
ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕೈಯಿಂದ ರಕ್ಷಾಬಂಧನ ತೆಗೆಸಿದ್ದ ಹೆಚ್ಎಂ...
ಸರಕಾರಿ ಕೆಲಸ ಕೊಡುವುದರಲ್ಲಿ ಹಿಂದಿಟು ಹಾಕುತ್ತಿರುವ ಸರ್ಕಾರದ ವಿರುದ್ಧ ಗರಂಆದ ಮುತಾಲಿಕ್
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುತಾಲಿಕ್ ಎಚ್ಚರಿಕೆ...
ಪೊಳಲಿ ಷಷ್ಟಿ ರಥ ಸಮರ್ಪಣಾ ಸಮಿತಿ ಮಹಾಸಭೆ...
ಪೊಳಲಿ ಷಷ್ಟಿ ರಥ ಸಮರ್ಪಣಾ ಸಮಿತಿ ಮಹಾಸಭೆ...
ಕನ್ನಡ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಉಚಿತ ವಿಮೆ
ಉಡುಪಿ ನಗರಸಭೆಯ ಸದಸ್ಯ ವಿಜಯ ಕೊಡವೂರು, ಕೊಡವೂರು ಗ್ರಾಮ ಮತ್ತು ಸುತ್ತಲಿನ 17 ಕನ್ನಡ ಮಾಧ್ಯಮ ಶಾಲೆಗಳ 1,256 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ಮಾಡಿದ್ದಾರೆ.
ರಸ್ತೆ ಅಪಘಾತ, ಬೈಕ್ ಸವಾರ ಸ್ಪಾಟ್ ಡೆತ್
ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಸಹ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ