ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ 5.85 ಕೋಟಿ ನಗದು ಜಪ್ತಿ.!!
3 ದಿನಗಳಲ್ಲೇ ರಾಜ್ಯದಲ್ಲಿ 5.58 ಕೋಟಿ ಕ್ಯಾಶ್ 21.48 ಕೋಟಿ ಮೌಲ್ಯದ ಮದ್ಯ ವಶಕ್ಕೆ
ಬೆಳ್ತಂಗಡಿ: ಅರಣ್ಯದಲ್ಲಿ ಅಸ್ಥಿಪಂಜರ ಪತ್ತೆ - ಹಲವು ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ.!!
ಪುದುವೆಟ್ಟು ಅರಣ್ಯದಲ್ಲಿ ಅಸ್ಥಿಪಂಜರ ಪತ್ತೆ - ಆತ್ಮಹತ್ಯೆ ಶಂಕೆ
ಮಂಗಳೂರು: ಮತ್ತೆ 10 ರೌಡಿ ಶೀಟರ್ಗಳಿಗೆ ಗಡಿಪಾರು ಆದೇಶ.!!
ಲೋಕಸಭಾ ಚುನಾವಣೆ ಹಿನ್ನಲೆ ರೌಡಿ ಶೀಟರ್ಗಳಿಗೆ ಗಡಿಪಾರು ಆದೇಶ
ಮಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಸಕಲ ವ್ಯವಸ್ಥೆ; ಮೂರು ಕೋಟಿ ಅಧಿಕ ಮೌಲ್ಯದ ಡ್ರಗ್ಸ್ ವಶ
ಚುನಾವಣೆ ಹಿನ್ನೆಲೆ: ಮದ್ಯ, ಡ್ರಗ್ಸ್ ವಶಕ್ಕೆ
ಮತ್ತೆ ಝೀ ಕನ್ನಡದಲ್ಲಿ ಬರುತ್ತಿದೆ ಬ್ರಹ್ಮಗಂಟು
ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತಂಗಿಯ ಕತೆ. ರ್ತಿದೆ ಹೊಸ ಧಾರಾವಾಹಿ "ಬ್ರಹ್ಮಗಂಟು"
ಉಡುಪಿ ಉದ್ಯಮಿಯ ಫ್ಯಾಕ್ಟರಿ ಕೋವಿಡ್ನಿಂದ ನಷ್ಟ; ಆತ್ಮಹತ್ಯೆಗೆ ಶರಣಾದ ಕುಟುಂಬ!
ಈಗ ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ
ಅನಾರೋಗ್ಯಕ್ಕೆ ಬಲಿಯಾದ 2ನೇ ತರಗತಿ ಬಾಲಕಿ.!
ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃತ್ಯು
ಪ್ರವೀಣ್ ನೆಟ್ಟಾರು ಕೊಲೆ ಕೇಸ್ : ಆರೋಪಿ ಜಬೀರ್ಗೆ ಜಾಮೀನು ನಿರಾಕರಣೆ.!!
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮೊಹಮ್ಮದ್ ಜಬೀರ್ಗೆ ಜಾಮೀನು ನಿರಾಕರಣೆ
ಉಡುಪಿ: ವೀಡಿಯೊ ಚಿತ್ರೀಕರಣ ಪ್ರಕರಣ - ಸಿಓಡಿಯಿಂದ ಚಾರ್ಜ್ಶೀಟ್ ಸಲ್ಲಿಕೆ
ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣ ಸಿಓಡಿಯಿಂದ ಚಾರ್ಜ್ಶೀಟ್ ಸಲ್ಲಿಕೆ
ಮಂಗಳೂರು: ಲಕ್ಷದ್ವೀಪಕ್ಕೆ ಹೊರಟ ನೌಕೆ ಮುಳುಗಡೆ - 3 ದಿನ ಅನ್ನನೀರಿಲ್ಲದೇ ಪವಾಡ ಸದೃಶ್ಯರಾಗಿ ಪಾರಾದ 8 ಜನ.!!
ಲಕ್ಷದ್ವೀಪಕ್ಕೆ ಹೊರಟ ಸರಕು ನೌಕೆ ಮುಳುಗಡೆ ಪವಾಡ ಸದೃಶ್ಯರಾಗಿ ಪಾರಾದ 8 ಜನ ಸಿಬಂದಿ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ಮಂದಿಗೆ ಗಡಿಪಾರು ಆದೇಶ.!
ಲೋಕಸಭಾ ಚುನಾವಣೆಯ ಮುನ್ನೆಚ್ಚರಿಕೆಯಾಗಿ ಕ್ರಮ 367 ಮಂದಿಯ ವಿರುದ್ಧ ಮುಚ್ಚಳಿಕೆ
ಮಂಗಳೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ
ಕಳೆದ ಒಂದು ವರ್ಷದಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಇಲ್ಲದೇ ಇದ್ದರೂ ಗೂಂಡಾ ಕಾಯ್ದೆಯಡಿಯಲ್ಲಿ ಜೈಲುಪಾಲು
ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ.
ಸ್ವರ್ಗೀಯ ಜ್ಯೋತಿಷ್ ಸಾವಿಗೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು..?
ಮಂಜೇಶ್ವರ ಬಿಜೆಪಿಯಲ್ಲಿ ಸ್ಫೋಟ; ಕಾರ್ಯಕರ್ತರ ಮುತ್ತಿಗೆ - ಜ್ಯೋತಿಷ್ ಅಭಿಮಾನಿಗಳ ಆಕ್ರೋಶ