IPL ಕ್ರಿಕೆಟ್ ಬೆಟ್ಟಿಂಗ್ ಗೀಳಿನಿಂದ 1.5 ಕೋಟಿ ರೂ. ಕಳೆದುಕೊಂಡ ಪತಿ - ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
▪️ ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ▪️ ಬೆಟ್ಟಿಂಗ್ ಗೀಳಿಗೆ 1.5 ಕೋಟಿ ಸಾಲ ಮಾಡಿದ ದರ್ಶನ್ ಬಾಬು
ಮಂಗಳೂರು : ಚರ್ಚ್ ಪಾದ್ರಿಯಿಂದ ಹಲ್ಲೆಗೊಳಗಾದ ದಂಪತಿಗೆ ಕ್ರೈಸ್ತ ಸಮುದಾಯ ಬಹಿಷ್ಕಾರ..!
▪️ ಪರಿಯಾಲತಡ್ಕ ಗ್ರಾಮದಲ್ಲಿ ನಡೆದ ಘಟನೆ ▪️ ವೃದ್ಧ ದಂಪತಿಯನ್ನು ಕ್ರೈಸ್ತ ಸಮುದಾಯ ಬಹಿಷ್ಕಾರ
ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನಲೆ - ನಾಲ್ವರ ಮೇಲೆ ಗೂಂಡಾ ಕಾಯ್ದೆ, ಮತ್ತೆ 13 ಮಂದಿಯ ಗಡಿಪಾರು
▪️ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ▪️ ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ▪️ ಬೆಳೆಯುತ್ತಲೇ ಇದೆ ಗಡಿಪಾರು ಆದೇಶದ ಪಟ್ಟಿ
ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಿಯಕರ
▪️ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ▪️ ಅಂಗವಿಕಲೆಯ ಪಾಲಿಗೆ ಹಿರೋನೇ ವಿಲನ್ ▪️ ಮೈನಾ ಸಿನೆಮಾವನ್ನು ಹೋಲುವ ಘಟನೆ
ಕಡಬ: ಮನೆಯಿಂದ ಚಿನ್ನ, ನಗದು ಕಳವು ಪ್ರಕರಣ – ಇಬ್ಬರ ಬಂಧನ
1.08 ಲಕ್ಷ ರೂ. ನಗದು ಹಾಗೂ 13 ಪವನ್ ಚಿನ್ನಾಭರಣ ಕಳವು ಸಾದತ್ ಆಲಿ ಫರಂಗಿಪೇಟೆ (30) ಹಾಗೂ ಹಮೀದ್ ವಳಚ್ಚಿಲ್(31) ಬಂಧಿತರು ಮನೆಯವರ ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ
ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದ ಘಟನೆ ಜಯಶ್ರೀ (29) ಹಾಗೂ ಪುತ್ರಿ ರುಷಿಕಾ (9 ತಿಂಗಳು) ನಾಪತ್ತೆಯಾದವರು
ಮೀನು ಹಿಡಿಯಲು ಹೋದ ಯುವಕರು ನೀರುಪಾಲು.!
ನೀರಿನ ಸೆಳೆತಕ್ಕೆ ಸಿಲುಕಿ ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತ್ಯು
ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ; ಗ್ರಾಮಸ್ಥರಲ್ಲಿ ಅಸಮಾಧಾನ.!!
ಸರಕಾರಿ ಶಾಲೆಯಲ್ಲಿ ನಡೆದ ಪೋಕ್ಸೊ ಪ್ರಕರಣ - ಬಂಧನವಾಗದ ಆರೋಪಿ ಶಿಕ್ಷಕ
ಕಡಬ: ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!
ಮನನೊಂದ ಕೃಷಿಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಕಾರ್ಕಳ: ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು - ಲಕ್ಷಾಂತರ ಎಗರಿಸಿ ಪರಾರಿ.!!
ಮನೆಮಂದಿ ನಿದ್ರಿಸುತ್ತಿದ್ದಾಗ ನುಗ್ಗಿದ ಕಳ್ಳರು
ಮಂಗಳೂರು: 25 ಲಕ್ಷ ಲಂಚ ಸ್ವೀಕಾರ - ಮುಡಾ ಕಮಿಷನರ್, ದಲ್ಲಾಳಿ ಲೋಕಾಯುಕ್ತ ಬಲೆಗೆ
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್
ವಿಟ್ಲ: ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ
ಸೂಕ್ತವಾದ ದಾಖಲೆಗಳಿಲ್ಲದ 99 ಸಾವಿರದ 800 ರೂ. ನಗದು ನಿತ್ಯನಿಧಿ ಸಂಗ್ರಾಹಕನಿಂದ ನಗದು ವಶ ಹತ್ತು ದಿನಗಳೊಳಗೆ ಸೂಕ್ತ ದಾಖಲೆಯನ್ನು ಸಲ್ಲಿಸಿ ಹಣ ಪಡೆಯಲು ಅವಕಾಶ
ಉಡುಪಿ: ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ - 6 ಮಂದಿಯ ಬಂಧನ
ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದ ಘಟನೆ
ಕುಂದಾಪುರ: ಆಯಾತಪ್ಪಿ ಐದನೇ ಮಹಡಿಯಿಂದ ಬಿದ್ದ ಮಹಿಳೆ ಸಾವು.!
ಅಪಾರ್ಟ್ಮೆಂಟ್ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು
ಪೊಲೀಸರಿಗೇ ಮೇಲ್ ಕಳಿಸಿ ಐಸಿಸ್ ಸೇರಲು ಹೊರಟಿದ್ದ ಯುವಕ ಅರೆಸ್ಟ್.!!
ಐಸಿಸ್ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್ ಅಲಿ ಬಂಧನ