ಕಡಬ: ಮನೆಯಿಂದ ಚಿನ್ನ, ನಗದು ಕಳವು ಪ್ರಕರಣ – ಇಬ್ಬರ ಬಂಧನ
1.08 ಲಕ್ಷ ರೂ. ನಗದು ಹಾಗೂ 13 ಪವನ್ ಚಿನ್ನಾಭರಣ ಕಳವು ಸಾದತ್ ಆಲಿ ಫರಂಗಿಪೇಟೆ (30) ಹಾಗೂ ಹಮೀದ್ ವಳಚ್ಚಿಲ್(31) ಬಂಧಿತರು ಮನೆಯವರ ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ
ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದ ಘಟನೆ ಜಯಶ್ರೀ (29) ಹಾಗೂ ಪುತ್ರಿ ರುಷಿಕಾ (9 ತಿಂಗಳು) ನಾಪತ್ತೆಯಾದವರು
ಮೀನು ಹಿಡಿಯಲು ಹೋದ ಯುವಕರು ನೀರುಪಾಲು.!
ನೀರಿನ ಸೆಳೆತಕ್ಕೆ ಸಿಲುಕಿ ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತ್ಯು
ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ; ಗ್ರಾಮಸ್ಥರಲ್ಲಿ ಅಸಮಾಧಾನ.!!
ಸರಕಾರಿ ಶಾಲೆಯಲ್ಲಿ ನಡೆದ ಪೋಕ್ಸೊ ಪ್ರಕರಣ - ಬಂಧನವಾಗದ ಆರೋಪಿ ಶಿಕ್ಷಕ
ಕಡಬ: ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!
ಮನನೊಂದ ಕೃಷಿಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಕಾರ್ಕಳ: ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು - ಲಕ್ಷಾಂತರ ಎಗರಿಸಿ ಪರಾರಿ.!!
ಮನೆಮಂದಿ ನಿದ್ರಿಸುತ್ತಿದ್ದಾಗ ನುಗ್ಗಿದ ಕಳ್ಳರು
ಮಂಗಳೂರು: 25 ಲಕ್ಷ ಲಂಚ ಸ್ವೀಕಾರ - ಮುಡಾ ಕಮಿಷನರ್, ದಲ್ಲಾಳಿ ಲೋಕಾಯುಕ್ತ ಬಲೆಗೆ
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್
ವಿಟ್ಲ: ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ
ಸೂಕ್ತವಾದ ದಾಖಲೆಗಳಿಲ್ಲದ 99 ಸಾವಿರದ 800 ರೂ. ನಗದು ನಿತ್ಯನಿಧಿ ಸಂಗ್ರಾಹಕನಿಂದ ನಗದು ವಶ ಹತ್ತು ದಿನಗಳೊಳಗೆ ಸೂಕ್ತ ದಾಖಲೆಯನ್ನು ಸಲ್ಲಿಸಿ ಹಣ ಪಡೆಯಲು ಅವಕಾಶ
ಉಡುಪಿ: ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ - 6 ಮಂದಿಯ ಬಂಧನ
ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದ ಘಟನೆ
ಕುಂದಾಪುರ: ಆಯಾತಪ್ಪಿ ಐದನೇ ಮಹಡಿಯಿಂದ ಬಿದ್ದ ಮಹಿಳೆ ಸಾವು.!
ಅಪಾರ್ಟ್ಮೆಂಟ್ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು
ಪೊಲೀಸರಿಗೇ ಮೇಲ್ ಕಳಿಸಿ ಐಸಿಸ್ ಸೇರಲು ಹೊರಟಿದ್ದ ಯುವಕ ಅರೆಸ್ಟ್.!!
ಐಸಿಸ್ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್ ಅಲಿ ಬಂಧನ
ಉಳ್ಳಾಲ: ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ
ಉಳ್ಳಾಲ: ಬೈಕ್ ಅಪಘಾತ; ವಿವಾಹಿತೆ ಸಾವು, ಸವಾರ ಗಂಭೀರ
ಪುತ್ತೂರು: ಕಾರಿನಲ್ಲಿ ಅಕ್ರಮ ಗೋ ಸಾಗಾಟ; ಕಾರು, ದನ ಬಿಟ್ಟು ಓಡಿ ಹೋದ ತಂಡ
ಕಾರಿನಲ್ಲಿ ಹಿಂಸಾತ್ಮಕವಾಗಿ ಗೋಸಾಗಾಟ ಕಾರು ದನಗಳನ್ನು ಬಿಟ್ಟು ತಂಡ ಪರಾರಿ..!
ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಂಚನೆ - ರಾಜಸ್ಥಾನ ಮೂಲದ ಯುವಕ ಅರೆಸ್ಟ್
ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ಲಕ್ಷಾಂತರ ರುಪಾಯಿ ವಂಚಿಸಿದವ ಅರೆಸ್ಟ್