ಬಂಟ್ವಾಳ: ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ - ಆರೋಪಿಯ ಬಂಧನ
ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ - ಅಬ್ದುಲ್ ಸಲೀಂ ಅರೆಸ್ಟ್
ಕಾರ್ಕಳ: ಕ್ವಾರೆಯಲ್ಲಿ ಸ್ಪೋಟ - ಕಾರ್ಮಿಕ ಮೃತ್ಯು
ನಿಟ್ಟೆ ಗುಂಡ್ಯಡ್ಕ ಕರಿಕಲ್ಲಿನ ಕ್ವಾರೆಯಲ್ಲಿ ಸ್ಟೋಟ
ಸುಳ್ಯ: ಬಾಲಕ ನೇಣು ಬಿಗಿದು ಆತ್ಮಹತ್ಯೆ.!
ಅಜ್ಜಿಗೆ ಕರೆ ಮಾಡಿ ತಿಳಿಸಿ ಆತ್ಮಹತ್ಯೆ ಮಾಡಿಕೊಂಡ ಬಾಲಕ
ಕಡಬ: ಬಾಲಕಿಗೆ ಲೈಂಗಿಕ ದೌರ್ಜನ್ಯ - 11 ವರ್ಷಗಳ ನಂತರ ಆರೋಪಿಗೆ ಶಿಕ್ಷೆ..!
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ - ತಲೆಮರೆಸಿಕೊಂಡಿದ್ದ ರಾಜಿಕ್
ಕಾರ್ಕಳ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ.!
ಗಾಂಜಾ ಮಾರಾಟ ಜಾಲ -ಆರೋಪಿಗಳು ಪೊಲೀಸ್ ವಶಕ್ಕೆ
ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು.!
ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ 8.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಪುತ್ತೂರು: ಕಳವು ಪ್ರಕರಣದ ಆರೋಪಿ ಮುಂಬೈಯಲ್ಲಿ ಸೆರೆ.!
ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ
ಮೂಡುಬಿದಿರೆ: (ಆ.06) ಉಚಿತ ಮೊಣಕಾಲು ಮತ್ತು ಸೊಂಟದ ಕೀಲು ಮರುಜೋಡಣೆ ತಪಸಣಾ ಶಿಬಿರ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ
ಉಚಿತ ಮೊಣಕಾಲು ಮತ್ತು ಸೊಂಟದ ಕೀಲು ಮರುಜೋಡಣೆ ತಪಸಣಾ ಶಿಬಿರ ಹಾಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್ಐಆರ್.!
ಹೋಟೆಲ್ವೊಂದರಲ್ಲಿ ಗಲಾಟೆ : ಹಲ್ಲೆ ಆರೋಪ
ಸದಾ ಸಮಾಜ ಸೇವೆಯಲ್ಲಿ ತೊಡಗಿದ್ದ ಉಪ್ಪಳ ಕೊಡಿಬೈಲ್ ನಾರಾಯಣ ಶೆಟ್ಟಿ ಇನ್ನಿಲ್ಲ
ಸಾಮಾಜಿಕ ಮುಂದಾಳು ಉದ್ಯಮಿ ಉಪ್ಪಳ ಕೊಡಿಬೈಲ್ ಯು.ನಾರಾಯಣ ಶೆಟ್ಟಿ ನಿಧನ
ಮಂಗಳೂರು : ವಿದ್ಯಾರ್ಥಿನಿಗೆ ಕಿರುಕುಳ - ಮುವಾದ್ ಅರೆಸ್ಟ್.!
ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆಯ ಕೈಹಿಡಿದು ಎಳೆದ ಆರೋಪಿ
ಮಂಗಳೂರು: ಪತ್ರಕರ್ತನ ಮೇಲೆ ದೌರ್ಜನ್ಯ - ಇಬ್ಬರ ಬಂಧನ…!
ಪತ್ರಕರ್ತನ ಮೇಲೆ ನೈತಿಕ ಪೊಲೀಸ್ಗಿರಿ – ಇಬ್ಬರು ಆರೋಪಿಗಳ ಬಂಧನ
ಸೌಜನ್ಯ ಪ್ರಕರಣದ ಸತ್ಯಶೋಧನಾ ವರದಿ - ಪತ್ರಕರ್ತ ವಸಂತ್ ಗಿಳಿಯಾರ್ ಮೇಲೆ ಅವಹೇಳನ
ಮೂವರ ವಿರುದ್ಧ ದೂರು ದಾಖಲು
ಬಂಟ್ವಾಳ: ಕೋಕ್ ಸಾಗಿಸುತ್ತಿದ್ದ ಲಾರಿ ಪಲ್ಟಿ..!
ಕೋಕ್ ತುಂಬಿಸಿಕೊಂಡು ಬರುತ್ತಿದ್ದ ಟೆನ್ ವೀಲ್ ಲಾರಿ ಚಾಲಕನ ನಿಯಂತ್ರಣ ತಪ್ಪಿ
ಉಡುಪಿ: ಮೀನುಗಾರಿಕಾ ದೋಣಿ ದುರಂತ - ಓರ್ವ ಮೃತ್ಯು, ಮತ್ತೋರ್ವ ಗಂಭೀರ
ಎಂಟು ಜನರಿದ್ದ ದೋಣಿ ಮುಳುಗಡೆ - ಓರ್ವ ಮೃತ್ಯು, ಮತ್ತೋರ್ವ ಗಂಭೀರ