ನಿಪಾ ವೈರಸ್: 7 ಗ್ರಾಮಗಳು ಕಂಟೈನ್ಮೆಂಟ್ ವಲಯ, ಶಾಲೆಗಳಿಗೆ ರಜೆ.!
ಬಾಲಕ ಸೇರಿದಂತೆ ನಾಲ್ವರಲ್ಲಿ ನಿಪಾ ದೃಢ ಕೇರಳದ 7 ಗ್ರಾಮಗಳು ಕಂಟೈನ್ಮೆಂಟ್ ವಲಯ, ಶಾಲೆಗಳಿಗೆ ರಜೆ
'ಐಸಾಬಾಸ್' ತುಳು ಆಲ್ಬಮ್ ಸಾಂಗ್ ಹಾಗೂ 'ಳ' ಕನ್ನಡ ಕಿರು ಚಿತ್ರಕ್ಕೆ ಪ್ರಶಸ್ತಿಗಳ ಗರಿ
ಹಲವು ವಿಭಾಗಳಲ್ಲಿ ಪ್ರಶಸ್ತಿ ಬಾಚಿಕೊಂಡ - 'ಳ' ಕನ್ನಡ ಕಿರು ಚಿತ್ರ - ಐಸಾಬಾಸ್ ಆಲ್ಬಮ್ ಸಾಂಗ್
ಮಂಗಳೂರು: ದುಬೈನಿಂದ ಚಿನ್ನದ ಪೌಡರ್ ತಂದು ಸಿಕ್ಕಿಬಿದ್ದ.!
ವಿಮಾನ ನಿಲ್ದಾಣದಲ್ಲಿ 14.50ಲಕ್ಷ ಮೌಲ್ಯದ ಚಿನ್ನದ ಪೌಡರ್ ವಶ
ಮಂಗಳೂರು: MDMA ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಬಂಧನ.!
ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ - ಅಬ್ದುಲ್ ಸವಾಜ್ ಅರೆಸ್ಟ್
ಬಂಟ್ವಾಳ: ಪಪ್ಪಾಯ ತಿಂದು ಯುವತಿ ಅಸ್ವಸ್ಥ - ಡೆಂಗ್ಯೂಗೆ ಬಲಿ ಎಂದ ಆರೋಗ್ಯ ಇಲಾಖೆ.?
ಚಿಕಿತ್ಸೆ ಫಲಕಾರಿಯಾಗದೆ ಯುವತಿ ದುರ್ಮರಣ
ಉಡುಪಿ: ರಾತ್ರೋರಾತ್ರಿ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಆರೆಸ್ಟ್.!!
ಉದ್ಯಮಿಗೆ ಬಹುಕೋಟಿ ವಂಚನೆ ಆರೋಪ - ಚೈತ್ರಾ ಕುಂದಾಪುರ ಸಹಿತ ನಾಲ್ವರು ಪೊಲೀಸರ ವಶಕ್ಕೆ
ಬಂಟ್ವಾಳ: ಹಿಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು.!
ಹಿಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು
ಉಡುಪಿ: ಮೋದಿ ಉತ್ಸವ ಸಮಿತಿ ಉದ್ಘಾಟನಾ ಸಮಾರಂಭ - ಶಿಕ್ಷಕರಿಗೆ ಸನ್ಮಾನ
ಪ್ರಧಾನಿ ಮೋದಿ ಜನ್ಮದಿನ ವಿಶಿಷ್ಟವಾಗಿ ಆಚರಿಸುವ ಉದ್ದೇಶ
ಇಬ್ಬರು ಗಂಡು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ.!
ಪುಟ್ಟ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು
ಸುಳ್ಯದಲ್ಲಿ ಹಗಲು ದರೋಡೆ.! ಮನೆಗೆ ನುಗ್ಗಿದ ಕಳ್ಳರು ನಗ ನಗದು ದೋಚಿದರು
ಹಾಡಹಗಲೇ ಮನೆಗೆ ನುಗ್ಗಿದ ಖದೀಮರು - ಪೊಲೀಸರಿಂದ ತನಿಖೆ
ಮಹೇಶ್ ತಿಮರೋಡಿ ಅರೆಸ್ಟ್ ಗೆ ಹೈಕೋರ್ಟ್ ಆದೇಶ.!
ಭಾಸ್ಕರ್ ನಾಯ್ಕ್ ಮೇಲೆ ಹಲ್ಲೆ ಪ್ರಕರಣ : ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರನ್ನು ಕೂಡಲೇ ಬಂಧಿಸುವಂತೆ ಆದೇಶ
ಸೌಜನ್ಯ ಪ್ರಕರಣ: ಮೇಲ್ಮನವಿ ಸಲ್ಲಿಸಲು ಉಳಿದಿರೋದು 4ದಿನ.!
ದಯಮಾಡಿ ಮೇಲ್ಮನವಿ ಸಲ್ಲಿಸಿ: ವಿನಂತಿಸಿಕೊಂಡ ವಿಹಿಂಪ ಬಜರಂಗದಳ ಪ್ರಮುಖರು ಹಾಗೂ ಅರ್ಜಿದಾರರು
ಮಂಗಳೂರು: ಸರಿಪಲ್ಲದ ಸೌಂದರ್ಯವನ್ನು ಬಗೆಯುತ್ತಿರುವ ಖದೀಮರು
ಪ್ರಕೃತಿ ಅತ್ಯಾಚಾರಕ್ಕೆ ಅಧಿಕಾರಿಗಳೇ ಸಾಥ್.! - ಯಾವೂದೇ ಭಯವಿಲ್ಲದೆ "ದೂಜನ ಗಣಿಗಾರಿಕೆ" ಆರಂಭ
ಉಡುಪಿ: ಒಎಲ್ಎಕ್ಸ್ ನಲ್ಲಿ ಮಹಿಳೆಗೆ ಪಂಗನಾಮ - ಲಕ್ಷಾಂತರ ವಂಚನೆ
ಸ್ವತ್ತುಗಳ ಖರೀದಿ ಹೆಸರಲ್ಲಿ ಮೊಸ ಲಕ್ಷಾಂತರ ರೂಪಾಯಿ ಕಳಕೊಂಡ ಮಹಿಳೆ