ಮಂಗಳೂರು: ಹೃದಯಾಘಾತಕ್ಕೆ ಪೊಲೀಸ್ ಸಿಬ್ಬಂದಿ ಬಲಿ.!
ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗೆ ಹೃದಯಾಘಾತ
ಮಂಗಳೂರು: ಆನ್ ಲೈನ್ ಮೂಲಕ 1.55 ಲಕ್ಷ ವಂಚನೆ.!
ಕ್ರೆಡಿಟ್ ಕಾರ್ಡ್ನಿಂದ 1.55 ಲಕ್ಷ ವರ್ಗಾಯಿಸಿ ವಂಚನೆ
ಸುಳ್ಯ: ಮೈರೋಳ್ ಹಣ್ಣಿನ ಜ್ಯೂಸ್ ಸೇವಿಸಿದ ಮಹಿಳೆ ಸಾವು.!
ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿ : ತಂದೆ ಮಗಳು ಅಸ್ವಸ್ಥ - ಮಹಿಳೆ ಮೃತ್ಯು
ಕಾರ್ಕಳ: ದಲಿತ ಬಾಲಕಿ ಮೇಲೆ ಅತ್ಯಾಚಾರ ಯತ್ನ - ತಲೆಮರೆಸಿಕೊಂಡ ಯುವಕರು.!
ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ: ಪ್ರಕರಣ ದಾಖಲು
ಉಡುಪಿ: ಅಂಗಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು.!
ಕೆಳ ಪರ್ಕಳದಲ್ಲಿ 8 ಅಡಿಯ ಬೃಹತ್ ಗಾತ್ರದ ಹೆಬ್ಬಾವು ಪತ್ತೆ
ಹೊತ್ತಿ ಉರಿದ ಕಾರು - ತಾಯಿ, ಮಗು ಸಜೀವ ದಹನ.!
ಭೀಕರ ರಸ್ತೆ ಅಪಘಾತಕ್ಕೆ ಹೊತ್ತಿ ಉರಿದ ಕಾರು – ತಾಯಿ ಮಗು ಸಜೀವ ದಹನ
ಮಂಗಳೂರು: 'ಶಿವಮೊಗ್ಗ ಸ್ಲೀಪರ್ ಸೆಲ್ಗಳ ಅಡ್ಡ' - ಶಾಸಕ ಕಾಮತ್
'ಶಿವಮೊಗ್ಗ ಸ್ಲೀಪರ್ ಸೆಲ್ಗಳ ಅಡ್ಡವಾಗುತ್ತಿದೆ ಎಂದ ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ಸರಣಿ ಅಪಘಾತ - ಕಾರು ಚಾಲಕನ ಅಜಾಗರೂಕತೆಯ ಚಾಲನೆ.!
ತುಂಬೆಯಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಕಾರು ಚಾಲಕನ ಅಜಾಗರೂಕತೆಯ ಚಾಲನೆ
ಕಾಪು: ವೇಷದಿಂದ ಸಂಗ್ರಹಿಸಿದ 8 ಲಕ್ಷ ರೂ.ವನ್ನು ಐವರು ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದ ರವಿ ಕಟಪಾಡಿ
ವೇಷದಿಂದ ಸಂಗ್ರಹಿಸಿದ 8 ಲಕ್ಷ ರೂ.ವನ್ನು ಐವರು ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದ ರವಿ ಕಟಪಾಡಿ
ಪುತ್ತೂರು: ಬಿಜೆಪಿ ಕಾರ್ಯಕರ್ತನ ಫೋಟೋ ವೈರಲ್.! ದೂರು ದಾಖಲು
ನವೀನ್ ರೈ ಕೈಕಾರ ಮಹಿಳೆ ಜೊತೆಗೆ ಇರುವ ಫೋಟೋ ವೈರಲ್ - ಸೆನ್ ಠಾಣೆಯಲ್ಲಿ ದೂರು ದಾಖಲು
ಕುಂದಾಪುರ: ಚೂರಿ ಇರಿತಕ್ಕೊಳಗಾದ ‘ಬನ್ಸ್ ರಾಘು’ ಸಾವು.!
ರಾಘವೇಂದ್ರ ಶೇರುಗಾರ್ ಗೆ ಚೂರಿ ಇರಿದು ಪರಾರಿ ಪೂರ್ವ ದ್ವೇಷ - ಸಂಚು ರೂಪಿಸಿ ಹತ್ಯೆ ಶಂಕೆ
ಗೂಗಲ್ ಮ್ಯಾಪ್ ನಂಬಿ ಹೋದವರು ಬಿದ್ದಿದ್ದು ನದಿಗೆ - ಇಬ್ಬರು ಸಾವು.!
ಗೂಗಲ್ ಮ್ಯಾಪ್ ಮೊರೆ ಹೋದ ಇಬ್ಬರು ಯುವ ವೈದ್ಯರು ನದಿಗೆ ಬಿದ್ದು ಸಾವು
ಮಂಗಳೂರು: ಸಮಾನ ವೇತನಕ್ಕಾಗಿ ಒಎಂಪಿಎಲ್ ನೌಕರರ ಪ್ರತಿಭಟನೆ.!
ಒಎಂಪಿಎಲ್ ನೌಕರರಿಗೆ ಸಮಾನ ವೇತನ ನೀಡಲು ಆಗ್ರಹಸಿ ಪ್ರತಿಭಟನೆ
ಬಂಟ್ವಾಳ: 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ.!
ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆ
ಬಂಟ್ವಾಳ: ವ್ಯಕ್ತಿ ಶವ ಕೆರೆಯಲ್ಲಿ ಪತ್ತೆ - ಆತ್ಮಹತ್ಯೆ ಶಂಕೆ.!
ಆರ್ಟ್ ಗ್ಯಾಲರಿ ಮಾಲಕರ ಶವ ಕೆರೆಯಲ್ಲಿ ಪತ್ತೆ