ಮಂಗಳೂರು: ಮರ್ಡರ್ ಕೇಸ್ - ಭೂಗತ ಪಾತಕಿ ರವಿ ಪೂಜಾರಿ ಖುಲಾಸೆ.!
ಬಿಜೈ ರಾಜನ ಕೊಲೆ ಪ್ರಕರಣ - ರವಿ ಪೂಜಾರಿಯನ್ನು ಖುಲಾಸೆ
ಮಂಗಳೂರು: ಮಹಿಳೆಯರೊಂದಿಗೆ ಅಸಭ್ಯ ವರ್ತನೆ - ವ್ಯಕ್ತಿಯನ್ನು ಕಟ್ಟಿ ಹಾಕಿ ಥಳಿತ..!
ಅಸಭ್ಯ ವರ್ತನೆ ಮತ್ತು ಕಲ್ಲು ತೂರಾಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿ ಆಕ್ರೋಶಗೊಂಡ ಸಾರ್ವಜನಿಕರು ಕಟ್ಟಿ ಹಾಕಿ ಥಳಿಸಿದ್ರು
ಉಡುಪಿ: ಜಯಲಕ್ಷ್ಮಿ ಸಿಲ್ಕ್ಸ್ ಸಿಬ್ಬಂದಿಗಳಿಂದ ಅಟೋ ಚಾಲಕನ ಮೇಲೆ ದೌರ್ಜನ್ಯ.!!
ಆಟೋ ಚಾಲಕನ ಮೇಲೆ ದೌರ್ಜನ್ಯ ಆರೋಪ, ಆಟೋಚಾಲಕರ ಪ್ರತಿಭಟನೆ
ಸಂತೋಷ್ ರಾವ್ ನಿಜವಾದ ಆರೋಪಿ, ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ.!!
ಸೌಜನ್ಯ ಪ್ರಕರಣ: ಸಿಬಿಐ ಅಧಿಕಾರಿಗಳು ಮತ್ತೊಮ್ಮೆ ಹೈಕೋರ್ಟ್ ಮೊರೆ
ಶೀಘ್ರದಲ್ಲೇ ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು; ನಳಿನ್ ಕಟೀಲ್
"ಬಹು ದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ"
ಪಡುಬಿದ್ರಿ: ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವ್ಯಕ್ತಿ ಸಾವು.!
ಟೂತ್ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವ್ಯಕ್ತಿ
ಮಂಗಳೂರು: ಚಿನ್ನ ಸಾಗಾಟ - 42 ಲಕ್ಷ ಮೌಲ್ಯದ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ.!!
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ
ಮಂಗಳೂರು: (ನ.09) ರೂಪಶ್ರೀ ಸಾವಿನ ನ್ಯಾಯಕ್ಕಾಗಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ.!
ತಾನು ಮಾಡದ ತಪ್ಪಿಗೆ ಜೀವ ಕಳೆದುಕೊಂಡ ರೂಪಶ್ರೀ ಸಾವಿಗೆ ನ್ಯಾಯ ಒದಗಿಸುವ ಬೇಡಿಕೆಯೊಂದಿಗೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ
ಸುರತ್ಕಲ್: ಹಿಮ್ಮುಖ ಚಲಿಸಿದ ಲಾರಿಯಿಂದ ಭಾರೀ ದುರಂತ.!!
ಏಕಾಏಕಿ ಹಿಮ್ಮುಖ ಚಲಿಸಿದ ಲಾರಿ - ಕಾರು, ದ್ವಿಚಕ್ರ ವಾಹನ, ಅಂಗಡಿ ಜಖಂ - ಓರ್ವನಿಗೆ ಗಾಯ
ಮೂಡುಬಿದಿರೆಯಲ್ಲಿ ಇಬ್ಬರು ಖತರ್ನಾಕ್ ಬೈಕ್ ಕಳ್ಳರ ಸೆರೆ
ಮೂಡುಬಿದಿರೆಯಲ್ಲಿ ಇಬ್ಬರು ಖತರ್ನಾಕ್ ಬೈಕ್ ಕಳ್ಳರ ಸೆರೆ
ಮಂಗಳೂರು: ಬಸ್ಸಿನಲ್ಲಿ ಸದ್ದಿಲ್ಲದೆ ಮಹಿಳೆಗೆ ಕರಿಮಣಿ ಎಗರಿಸಿದ ಚಾಲಾಕಿ ಕಳ್ಳಿಯರು.!!
ಗಮನ ಬೇರೆಡೆ ಸೆಳೆದು ಸರ ಕಳವು
ಮೂಡಬಿದಿರೆ: ಶಿಕ್ಷಣ ಕಾಶಿಯಲ್ಲಿ ಮೇಳೈಸಲಿದೆ "ಆಳ್ವಾಸ್ ವಿರಾಸತ್"
ಡಿಸೆಂಬರ್ 14 ರಿಂದ 17 ರವರೆಗೆ ಆಳ್ವಾಸ್ ವಿರಾಸತ್
ಉಡುಪಿ: ವಿದ್ಯಾರ್ಥಿಗಳಿಗೆ ಪೊಲೀಸ್ ಹಲ್ಲೆ, ಬೆದರಿಕೆ - ಇಸಿಆರ್ ಕಾಲೇಜಿಗೆ ಭೇಟಿ ನೀಡಿದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ನಿಯೋಗ.!
ಇಸಿಆರ್ ಕಾಲೇಜ್ ಗೆ ಭೇಟಿ ನೀಡಿದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ನಿಯೋಗ