ಕುಳಾಯಿ: ಕೇಶವ ಶಿಶು ಮಂದಿರದಲ್ಲಿ ಮಾತೃ ಪೂಜನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ
ಕೇಶವ ಶಿಶು ಮಂದಿರದಲ್ಲಿ ಮಾತೃ ಪೂಜನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ

ಕುಳಾಯಿ: ಮಾತೃ ಪೂಜನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ ಕೇಶವ ಶಿಶು ಮಂದಿರ ವಿದ್ಯಾನಗರ ಕುಳಾಯಿ ನಡೆಯಿತು. 

ಇಲ್ಲಿಯ ಮಾತೆಯರು ಮತ್ತು ಪುಟಾಣಿ ಮಕ್ಕಳ ತಾಯಂದಿರು ಅವರೇ ಸಿದ್ದ ಪಡಿಸಿದ ಆಹಾರ ಪದಾರ್ಥಗಳೊಂದಿಗೆ ಬಂದಿರುವಂತಹ ಎಲ್ಲರನ್ನೂ ಕೂಡ ಸಂತುಷ್ಟಿಗೊಳಿಸಿ ಈ ಕಾರ್ಯಕ್ರಮವನ್ನು ಭಾರತಮಾತೆಯ ದೀಪಾರಾಧನೆ ಮುಖೇನ ಯಶಸ್ವಿಗೊಳಿಸುವಲ್ಲಿ ಸಹಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇಶವ ನಂದೋಡಿ ಅವರು ಬೌಧಿಕ್ ಆಗಿ ಸಹಕರಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!