ಅತ್ತೂರು ಕಾಪಿಕಾಡ್ ನ ಯುವಕರಿಂದ ವಿಭಿನ್ನ ರೀತಿಯ ದೀಪಾವಳಿ ಆಚರಣೆ...
ಅತ್ತೂರು ಕಾಪಿಕಾಡ್ ನ ಯುವಕರಿಂದ ವಿಭಿನ್ನ ರೀತಿಯ ದೀಪಾವಳಿ ಆಚರಣೆ...

ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಕಾಪಿಕಾಡ್ ನ ಯುವಕರ ತಂಡ ಪ್ರತೀ ವರ್ಷದಂತೆ ಸಂಸ್ಕೃತಿಯ ಶೈಲಿಯಲ್ಲಿ ಮನೆಯಿಂದ ಮಂಗೆ ಬೆಸುಗೆ ಹಾಕುತ್ತಾ ಇಡೀ ಊರಿನವರು ಸೇರಿ ದೀಪದಿಂದ ದೀಪ ಬೆಳಗಿ ವಿಭಿನ್ನ ರೀತಿಯಲ್ಲಿ ದೀಪಾವಳಿ ಸಂಭ್ರಮಿಸಿದರು...

ಕಳೆದ 6 ವರ್ಷಗಳಿಂದ ಇಡೀ ಊರಿನವರ ಸಂಪೂರ್ಣ ಸಹಕಾರದೊಂದಿಗೆ ಒಂದೇ ಮನೆಯವರಂತೆ ಸೇರಿ ದೀಪಾವಳಿ ಆಚರಿಸುತ್ತಾ ಬಂದಿದ್ದಾರೆ... ಸರಿ ಸುಮಾರು 2 ಕಿಲೋಮೀಟರ್ ದೂರದವರೆಗೆ ಪ್ರತೀ ವರ್ಷವೂ ಈ ದೀಪದ ಹಣತೆಯ ಸಾಲು ಕಂಡು ಬರುತ್ತದೆ..


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!