ಕಡಬ: ಕಸಾಯಿಖಾನೆಗೆ ದಾಳಿ -3 ದನಗಳ ವಧೆ - ಓರ್ವನ ಬಂಧನ - ಸೊತ್ತುಗಳು ವಶಕ್ಕೆ.!
ಕೊಯಿಲ ಕಸಾಯಿಖಾನೆ ಮೇಲೆ ಕಡಬ ಪೊಲೀಸರ ದಾಳಿ
ಬೆಳ್ತಂಗಡಿ: ತ್ರಿವಳಿ ಕೊಲೆ ಪ್ರಕರಣ - ಇಂದು ಮನೆಗಳಿಗೆ ತಲುಪಿದ ಮೃತದೇಹ.!
ತುಮಕೂರಿನಲ್ಲಿ ಮೂವರ ಸುಟ್ಟು ಹತ್ಯೆ 7 ದಿನಗಳ ಬಳಿಕ ಮನೆಗೆ ತಲುಪಿದ ಮೃತದೇಹಗಳ ಅಂತಿಮ ಸಂಸ್ಕಾರ
ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು.!!
ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್ - ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
ಮಂಗಳೂರು: ಸಿಕ್ಕಿಬಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳ.!
ಬಜಪೆ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ
ಮಂಗಳೂರು: ಚುನಾವಣೆ ಹಿನ್ನೆಲೆ - ಜಿಲ್ಲಾಧಿಕಾರಿ ಕಚೇರಿ ಆವರಣದ ಸುತ್ತಮುತ್ತ ನಿಷೇಧಾಜ್ಞೆ
ಲೋಕಸಭಾ ಚುನಾವಣೆ; ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಮಂಗಳೂರು: ಮನೆಯಲ್ಲಿಯೇ ಕಸಾಯಿಖಾನೆ - 180 ಕೆ.ಜಿ ದನದ ಮಾಂಸ ಪತ್ತೆ.!!
ವಳಚ್ಚಿಲ್ನ ಖಾದರ್ ಮನೆಯಲ್ಲಿ ಕಸಾಯಿಖಾನೆ ಪೊಲೀಸ್ ರೈಡ್ - ಆರೋಪಿಗಳು ಅರೆಸ್ಟ್
ಬಂಟ್ವಾಳ: ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ನಾಪತ್ತೆ.!!
ಚುನಾವಣಾ ಕರ್ತವ್ಯ ನಿರ್ವಹಿಸಿತ್ತಿದ್ದ ಸರಕಾರಿ ಅಧಿಕಾರಿ ಲಕ್ಮೀನಾರಾಯಣ ನಾಪತ್ತೆ
"ಮತದಾನಕ್ಕೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್" ; ಶಾಸಕ ಹರೀಶ್ ಪೂಂಜ
ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತಕ್ಕ ಉತ್ತರ ಕೊಟ್ಟ ಹರೀಶ್ ಪೂಂಜಾ
ಗುರುದ್ವಾರದಲ್ಲಿ ಕರಸೇವಾ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ.!!
ಕರಸೇವಾ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ - ರಾತ್ರೋರಾತ್ರಿ ಕೋಟ್ಯಾಧಿಪತಿ.!
250 ರೂ ಲಾಟರಿ 10 ಕೋಟಿ ಗೆದ್ದ ಆಟೋ ಡ್ರೈವರ್
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅನಾಹುತ, ಸುಟ್ಟು ಕರಕಲಾದ ಕಾರ್ಖಾನೆ..!
ಬೈಕಂಪಾಡಿ ಸೀ ಫುಡ್ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ
ಗ್ಯಾಂಗ್ ವಾರ್: ಕೇರಂ ದಿನೇಶ್ನನ್ನು ಬರ್ಬರವಾಗಿ ಕೊಲೆಗೈದ ಸ್ಪೀಡ್ ದಿಲೀಪ್ ಗ್ಯಾಂಗ್.!
ಬೆಂಗಳೂರಿನಲ್ಲಿ ರೌಡಿಶೀಟರ್, ಸುಪಾರಿ ಕಿಲ್ಲರ್ ಬರ್ಬರ ಕೊಲೆ
ಹಾಡಹಗಲೇ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವ್ಯಾನ್ ನಿಂದ 50 ಲಕ್ಷ ದರೋಡೆ.!
ಉಪ್ಪಳದಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ದರೋಡೆ
ಸುಳ್ಯ: ಮತ್ತೆ ನಕ್ಸಲ್ ಸಂಚಾರ - ಎಎನ್ಎಫ್ನಿಂದ ಶೋಧಕಾರ್ಯ.!!
ಗಡಿಭಾಗ ಕೂಜಿಮಲೆ ಎಸ್ಟೇಟ್ ಬಳಿ ನಕ್ಸಲರ ಪ್ರತ್ಯಕ್ಷ ಕಾರ್ಯಾಚರಣೆ ತೀವ್ರ
ಲೋಕಸಭಾ ಚುನಾವಣೆ 2024: ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ, ಏ.4 ಕೊನೆ ದಿನ
ಅಧಿಸೂಚನೆ ಪ್ರಕಟಗೊಂದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಏ.4ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ