ಮಂಗಳೂರು: ಓಪನಿಂಗ್ ಆಫರ್ ಜೊತೆ ಶುಭಾರಂಭಗೊಂಡ "GLAM BEAUTY SALON"
ನೂತನ "GLAM BEAUTY SALON" ಶುಭಾರಂಭ

ಮಂಗಳೂರು: ಸೌಂದರ್ಯ ಪ್ರಿಯರಿಗೆ ಸಿಹಿ ಸುದ್ದಿ, ನಗರದಲ್ಲಿ ಶುಭಾರಂಭಗೊಂಡಿದೆ "GLAM" ಬ್ಯೂಟಿ ಸಲೂನ್.

ನಮೃತಾ ಸನತ್ ಮಾಲಕತ್ವದ ಆಧುನಿಕ ತಂತ್ರಜ್ಞಾನಗಳೊಂದಿಗೆ ಅನುಭವೀ ವೃತ್ತಿಪರರು ನಡೆಸುವ ಈ ಸಂಸ್ಥೆ ಕದ್ರಿಯ ಶಿವಭಾಗ್ ಬಳಿಯ ಟಿವಿಎಸ್ ಎದುರುಗಡೆಯ ಪ್ರೀಮಿಯರ್ ಬೆಲ್ ಅಪಾರ್ಟ್ಮೆಂಟ್ ನಲ್ಲಿ ಇಂದು ತೆರೆದುಕೊಂಡಿದೆ.

ಇಂದುಮತಿ ಹಾಗೂ ಗಣೇಶ್ ಉಳ್ಳಾಲ್ ಇವರು ರಿಬ್ಬನ್ ಕತ್ತರಿಸುವ ಮೂಲಕ ಶುಭಾರಂಭಗೊಂಡಿದ್ದು, ಬ್ಲಷ್ ಬ್ಯೂಟಿ ಸಲೂನ್ ಇದರ ಮಾಲಕಿ ದೀಕ್ಷಿತ ಭವಿತ್, ಪ್ರಭಾತ್ ಸೆಂಟರ್ ಇದರ ಸವಿತಾ ಶೆಟ್ಟಿ ಹಾಗೂ ಭವಾನಿ ಹಾಗೂ ಗಂಗಾಧರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿವಿಧ ವಿನ್ಯಾಸಗಳ ಮೂಲಕ ಜನರ ಗಮನ ಸೆಳೆದ ಈ ಸಂಸ್ಥೆ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ನೀಡಿದೆ. ಎಲ್ಲಾ ಸೇವೆಗಳ ಮೇಲೆ ಶೇಖಡಾ 20ರಷ್ಟು ಡಿಸ್ಕೌಂಟ್ ಪಡೆಯಬಹುದು. ನಿಮ್ಮ ಹತ್ತಿರದಲ್ಲೇ ಶುಭಾರಂಭಗೊಂಡ GLAM ಬ್ಯೂಟಿ ಸಲೂನ್ ಗೆ ಭೇಟಿ ನೀಡಿ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!