ಅಮ್ಮ ಎಂಟರ್ ಪ್ರೈಸಸ್  'ಮೆಗಾ ಲಕ್ಕಿ ಸ್ಕೀಮ್ 'ಇದರ ಐದನೇ ಡ್ರಾ ವಿಜೇತರಿಗೆ ಬಹುಮಾನ ವಿತರಣೆ
ಅಮ್ಮ ಎಂಟರ್ ಪ್ರೈಸಸ್ ಮೆಗಾ ಲಕ್ಕಿ ಸ್ಕೀಮ್ 5ನೇ ಡ್ರಾ
ವಿಜೇತರಿಗೆ ಬಹುಮಾನ ವಿತರಣೆ

ಮಂಗಳೂರು: ಅಮ್ಮ ಎಂಟರ್‌ಪ್ರೈಸಸ್ ಮೆಗಾ ಲಕ್ಕಿ ಸ್ಕೀಮ್ ಸೀಝನ್ 5 ಇದರ ಐದನೇ ಡ್ರಾದ ವಿಜೇತರಿಗೆ ಬಹುಮಾನ ವಿತರಣೆ ಗಣ್ಯರ ಸಮ್ಮುಖದಲ್ಲಿ ನಡೆದಿದೆ. 

ಐದನೇ ಡ್ರಾ ದ ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಸಂತ ಆಚಾರ್ಯ ಸುರತ್ಕಲ್‌ (card no: 2371) ಇವರು ತಮ್ಮದಾಗಿಸಿಕೊಂಡಿದ್ದು, ಇವರಿಗೆ ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕಧ್ಯಕ್ಷರಾದ ನಾಗೇಶ್ ಪೂಜಾರಿ ತೋಕೂರು ಇವರು ಬಹುಮಾನ ವಿತರಿಸಿದರು. ಹಾಗೂ ಸರ್ಪ್ರೈಸ್ ಗಿಫ್ಟ್ ವಿಜೇತರಾದ ಹರ್ಷಿತ್ ದೇವಿಪುರ (card no: 4655) ಇವರಿಗೂ ಬಹುಮಾನ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಅಮ್ಮ ಎಂಟರ್‌ಪ್ರೈಸಸ್ ನ ಸುರೇಶ್ ಕಾವೂರು, ಧನುಷ್ ಕೈಕಂಬ, ಅಕ್ಷಯ್ ಕೈಕಂಬ ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!