ಮಂಗಳೂರು: ಕೆಲಸದ ವೇಳೆ ಅಪರಿಚಿತ ವ್ಯಕ್ತಿ ಸಾವು.!
ಗುರುತು ಪತ್ತೆಗೆ ಮನವಿ

ಮಂಗಳೂರು : ಅಪರಿಚಿತ ವ್ಯಕ್ತಿಯೋರ್ವ ಕೆಲಸದ ವೇಳೆ ಬಿದ್ದು ಸಾವನ್ನಪ್ಪಿದ್ದು, ಆತನ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. 

ದಿನಾಂಕ 23.03.2024 ರಂದು ಕೊಣಜೆ ಠಾಣಾ ವ್ಯಾಪ್ತಿಯ ನಡುಪದವು ಎಂಬಲ್ಲಿ ಮನೆಯ ನಿರ್ಮಾಣ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಮೇಲಿಂದ ಬಿದ್ದು ಆಘಾತಕ್ಕೀಡಾಗಿ ಮರಣ ಹೊಂದಿದ ವ್ಯಕ್ತಿ ಹೆಸರು ರವಿ ಎಂದು ಗುರುತಿಸಲಾಗಿದೆ.

ಈತನ ಬಗ್ಗೆ ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲದೆ ಇರುವುದರಿಂದ ಈತನ ಗುರುತು ಪರಿಚಯ, ವಿವರ ಗೊತ್ತಿದ್ದಲ್ಲಿ ತಕ್ಷಣ ಕೊಣಜೆ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು.

  • 1) ಕೋಣಾಜೆ ಪೊಲೀಸ್ ಠಾಣೆ : 08242220536
  •  2)ಪೊಲೀಸ್ ನಿರೀಕ್ಷಕರು : 9480802350
  • 3) ಪೊಲೀಸ್ ಉಪನಿರೀಕ್ಷಕರು : 9019873901,9480802351


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!