ಹೊಸದಾಗಿ ತೆರೆದುಕೊಂಡ "ಬ್ಲೂ ಲಗೂನ್" ಹೋಂ ಸ್ಟೇ.!
ವಾಟರ್ ಆಕ್ಟಿವಿಟಿಸ್ ಜೊತೆಗೆ ನಿಮಗೆ ಬೇಕಾದ ಸಕಲ ವ್ಯವಸ್ಥೆ ಲಭ್ಯ

ಮಂಗಳೂರು : ನದಿಯ ತೀರದ ಸುಂದರ ದೃಶ್ಯ, ಆರಾಮದಾಯಕ ರೂಮ್, ಸ್ಪೆಷಲಿ ಡಿಸೈನ್ಡ್ ಇಂಟೀರಿಯರ್, ಮೈಂಡ್ ಫ್ರೆಶ್, ರಿಲ್ಯಾಕ್ಸ್ ಹಾಗು ಸ್ನೇಹಿತರೊಂದಿಗೆ ಎಂಜಾಯ್ ಮಾಡಲು ಪರ್ಫೆಕ್ಟ್ ಪ್ಲೇಸ್. ಹೌದು ನಾವು ಹೇಳ್ತಾಯಿರೋದು ಹೊಸದಾಗಿ ತೆರೆದುಕೊಂಡ "ಬ್ಲೂ ಲಗೂನ್" ಹೋಂ ಸ್ಟೇ ಬಗ್ಗೆ. 

ಮುಲ್ಕಿಯಿಂದ ಕೆಲವೇ ಕಿಲೋ ಮಿಟರ್ ಒಳಗಡೆಯಿರುವ ಕೊಳಚಿಕಂಬಳ ಎಂಬಲ್ಲಿ  ಈ ಸುಂದರವಾದ ಬ್ಲೂ ಲಗೂನ್ ರೆಸಾರ್ಟ್ ಕಾಣಸಿಗುತ್ತೆ. ಕೂಲ್ ಆಗಿ ಹರಿಯುತ್ತಿರುವ ನದಿಯ ತೀರದಲ್ಲಿ ಈ ರೆಸಾರ್ಟ್ ನಿಮಗೆ ಒಂದೊಳ್ಳೆ ಅನುಭವ ನೀಡೊದಂತು ಖಂಡಿತ. ಈ ಸುಡು ಬೇಸಿಗೆಯಲ್ಲಿ ಆರಾಮವಾದ ವಾತಾವರಣ, ಪ್ರಶಾಂತವಾಗಿ ತಂಗಲು ಹೇಳಿ ಮಾಡಿಸಿದ ಸ್ಥಳ. ಹಾಗಾದರೆ ತಡ ಯಾಕೆ.? ಈ ತಾಣಕ್ಕೆ ಹೋಗಿ ಎಂಜಾಯ್ ಮಾಡುವುದು ಬೆಸ್ಟ್ ಅಲ್ವಾ.!

ಬ್ಲೂ ಲಗೂನ್ ಹಚ್ಚ ಹಸಿರಿನ ವಾತಾವರಣದಿಂದ ಕಂಗೊಳಿಸುತ್ತಿದೆ. ಸುಸಜ್ಜಿತವಾದ ಕೊಠಡಿಗಳು, ಅತಿಥಿಗಳಿಗೆ ಸಕಲ ಸವಲತ್ತುಗಳು ಇವೆ. ಇನ್ನೂ ಆಹಾರ ಪ್ರಿಯರಿಗೆ ಯಾವುದೇ ಕಮ್ಮಿಯಿಲ್ಲ ನಿಮಗೆ ಬೇಕಾದ ಯಾವುದೇ ಐಟಂಗಳು ತಕ್ಷಣ ತಯಾರಿಸಿ ಕೋಡುತ್ತಾರೆ. ಜೊತೆಗೆ ಬಾಯಲ್ಲಿ ನೀರೂರಿಸುವ ಸ್ಪೈಸಿ ಬಾರ್ಬಿಕ್ಯೂ ಸವಿಯಲು ಸಕಲ ವ್ಯವಸ್ಥೆಯೂ ಲಭ್ಯವಿದೆ. ವೆಜ್ ಹಾಗೂ ನಾನ್ ವೆಜ್ ಪ್ರಿಯರ ವಿವಿಧ ಖಾದ್ಯಗಳು ಮಾತ್ರವಲ್ಲದೆ, ಜ್ಯೂಸ್, ಐಸ್‌ಕ್ರೀಮ್ ಹೀಗೆ ವಿವಿಧ ರಿಫ್ರೆಶ್‌ಮೆಂಟ್ ಇಲ್ಲಿದೆ. 

ಸುಸಜ್ಜಿತವಾದ ಕೊಠಡಿಗಳ ಜೊತೆಗೆ ಸ್ವಿಮ್ಮಿಂಗ್ ಪೂಲ್, ಸರ್ಫಿಂಗ್, ಕಯಾಕಿಂಗ್(surfing, kayaking) ಹಾಗೂ ವಿವಿಧ ಚಟುವಟಿಕೆಗಳು ಇವೆ. ಬ್ಲೂ ಲಗೂನ್ ಇದರ ವೆಬ್‌ಸೈಟ್ ಕೂಡ ಇದ್ದು ಇಲ್ಲಿನ ಏಂಬಿಯನ್ಸ್ ಮತ್ತು ಅಪ್ಡೇಟ್‌ಗಳನ್ನು ಕಾಣಬಹುದು. ಇನ್ನೇಕೆ ತಡ ತಕ್ಷಣ ಇಲ್ಲಿ ನೀಡಿರುವ ನಂಬರ್ ಗೆ ಸಂಪರ್ಕಿಸಿ. ಬ್ಲೂ ಲಗೂನ್ ಗೆ ಭೇಟಿ ನೀಡಿ.  Blue Lagoon Home Stay - Mangaluru : ADDRESS -Kolachikambla Road, Karnad, Mulki : Mangalore – 574 154. Karnataka, India. PHONE +91 966 335 5292 +91 735 344 8950

WATER ACTIVITIES - SURFING, KAYAKING

ALL TYPES OF FOODS - INCLUDE BBQ 

WATCH YOUTUBE VIDEO  : https://youtu.be/GEd1y4Ppnew?si=ym5FOMSHUCQ6pXuX

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!