ಮುಲ್ಕಿಯಲ್ಲಿ ಮತ್ತೆ ಲವ್ ಜಿಹಾದ್....!
ಮುಲ್ಕಿಯಲ್ಲಿ ಮತ್ತೆ ಲವ್ ಜಿಹಾದ್....!

ಮುಲ್ಕಿ ಸಮೀಪದ ಎಸ್. ಕೋಡಿ ಬಳಿಯ ತೋಕೂರು ಬಳಿ ಮತ್ತೆ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ...

ಈ ಮುಸ್ಲಿಂ ಆರೋಪಿಗೆ ಈ ಹಿಂದೆ ತನ್ನದೇ ಸಮುದಾಯದ ಹುಡುಗಿ ಜೊತೆ ಮದುವೆಯಾಗಿದ್ದರೂ ಕೂಡ, ಕೆಲವು ತಿಂಗಳುಗಳಿಂದ, ಸವಿತಾ ಎಂಬ ಹಿಂದೂ ಹುಡುಗಿಯ ಜೊತೆ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದ..

ಈ ವಿಷಯ ತಿಳಿದು ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಆ ಬಾಡಿಗೆ ಮನೆಗೆ ಭೇಟಿ ನೀಡಿ, ಮುಸ್ಲಿಂ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ... ಇದೊಂದು ಲವ್ ಜಿಹಾದ್ ನ ಮುಂದುವರಿದ ಭಾಗವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ..


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!