ಮೂಲ್ಕಿ: ಸುಖಾನಂದ ಶೆಟ್ಟಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
ಹಿಂದೂ ಯುವಸೇನೆ ಹಾಗೂ ಮಹಿಳಾ ಮಂಡಳಿ ಮುಲ್ಕಿ ಘಟಕ ಮತ್ತು ಎಸ್.ಎಸ್. ಫ್ರೆಂಡ್ಸ್, ಮೂಲ್ಕಿ ಇವರ ಜಂಟಿ ಆಶ್ರಯದಲ್ಲಿ

ಮೂಲ್ಕಿ: ಹಿಂದೂ ಯುವಸೇನೆ ಹಾಗೂ ಮಹಿಳಾ ಮಂಡಳಿ ಮುಲ್ಕಿ ಘಟಕ ಮತ್ತು ಎಸ್.ಎಸ್. ಫ್ರೆಂಡ್ಸ್, ಮೂಲ್ಕಿ ಇವರ ಜಂಟಿ ಆಶ್ರಯದಲ್ಲಿ ಸುಖಾನಂದ ಶೆಟ್ಟಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ : 1-12-2022ನೇ ಗುರುವಾರ ಮೂಲ್ಕಿ ಬಸ್‌ಸ್ಟಾಂಡ್ ಬಳಿ ಹೋಟೆಲ್ ಆದಿಧನ್‌ ಸಭಾಗೃಹದಲ್ಲಿ ನಡೆಯಲಿದೆ.

ಎಲ್ಲಾ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಈ ಶ್ರೇಷ್ಠ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ  ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!