ಉಡುಪಿ: "ಯಂಗ್ ಫ್ರೆಂಡ್ಸ್ ಹುಲಿವೇಷ ತಂಡ"ದ ಊದು ಪೂಜೆ ಹಾಗೂ ಲೋಬನ ಸೇವೆ
"ಯಂಗ್ ಫ್ರೆಂಡ್ಸ್ ಹುಲಿವೇಷ ತಂಡ"ದ ಊದು ಪೂಜೆ ಹಾಗೂ ಲೋಬನ ಸೇವೆ

ಉಡುಪಿ: ಗಣೇಶೋತ್ಸವದ ಪ್ರಯುಕ್ತ ಯಂಗ್ ಫ್ರೆಂಡ್ಸ್ ಉಡುಪಿ ವತಿಯಿಂದ ದ್ವಿತೀಯ ವರ್ಷದ ಹುಲಿವೇಷ ತಂಡದ ಊದು ಕಾರ್ಯಕ್ರಮ ಹಾಗೂ ಅದ್ದೂರಿಯಾಗಿ ಲೋಬನ ಸೇವೆ ನಡೆಯಲಿದೆ. 

ದಿನಾಂಕ: 21-09-2023 ಗುರುವಾರ ಸಂಜೆ 6:00 ಗಂಟೆಗೆ ಊದುಕಾರ್ಯಕ್ರಮ ನಡೆಯಲಿದ್ದು, ದಿನಾಂಕ: 22-09-2023 ಶುಕ್ರವಾರ ಬೆಳ್ಳಿಗೆ 8:00 ಗಂಟೆಗೆ ಹನುಮಾನ್ ಮೋಟರ್ಸ್‌ನ ಮುಂಭಾಗ, ಹೋಟೆಲ್ ಬಿರಿಯಾನಿ ಹೌಸ್ ಬಳಿ, ಪುತ್ತೂರು, ಉಡುಪಿ ಇಲ್ಲಿ ನಡೆಯಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!