ಮಂಗಳೂರು: (ನ.12) ಕೆ.ಎಫ್.ಸಿ ರಾಕರ್ಸ್‌ ಇದರ 15ನೇ ವಾರ್ಷಿಕೋತ್ಸವದ ಸಲುವಾಗಿ ಹರಕೆಯ ದೊಂದಿ ಬೆಳಕಿನ ಕೊರಗಜ್ಜ ಕೋಲ
ದೊಂದಿ ಬೆಳಕಿನ ಕೊರಗಜ್ಜ ಕೋಲ

ನಂತೂರು: ದಿನಾಂಕ 12-11-2022 ಶನಿವಾರ ನಂತೂರು ಪದುವ ಹೈಸ್ಕೂಲ್ ಬಳಿ ಇರುವ ಕೊರಗಜ್ಜ ಕ್ಷೇತ್ರದಲ್ಲಿ KFC ROCKERS ಇದರ 15ನೇ ವಾರ್ಷಿಕೋತ್ಸವದ ಸಲುವಾಗಿ ಹರಕೆಯ ದೊಂದಿ ಬೆಳಕಿನ ಕೊರಗಜ್ಜ ಕೋಲ ರಾತ್ರಿ ಗಂಟೆ 8.00ರಿಂದ ವಿಜೃಂಭಣೆಯಿಂದ ಜರಗಲಿರುವುದು. 

ಬೆಳಿಗ್ಗೆ 8.00ಯಿಂದ ಗಣಹೋಮ ಸಂಜೆ  6.00ಗಂಟೆಯಿಂದ ಅದ್ಯಪಾಡಿ ಆದಿನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ. ಸಂಜೆ 7.00ಗಂಟೆಯಿಂದ ಭ್ರಾಮರಿ ಭದ್ರಕಾಳಿ ಚೆಂಡೆ ಗ್ರೂಪ್ ಇವರಿಂದ ಚೆಂಡೆ ಪ್ರದರ್ಶನ ಸೇವೆ ನಂತರ ರಾತ್ರಿ 8.00ಗಂಟೆಯಿಂದ ದೊಂದಿ ಬೆಳಕಿನ ಕೋಲ ನಂತರ ಅನ್ನಸಂತರ್ಪಣೆ ನಡೆಯಲಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!