CRZ ಸರಳೀಕರಣದಿಂದ ಉದ್ಯೋಗ ಸೃಷ್ಠಿಯಾಗಲಿದೆ ಮಾತ್ರವಲ್ಲ ಸ್ಥಳೀಯರಿಗೆ ಹೋಮ್ ಸ್ಟೇ ಸಹಿತ ವಿವಿಧ ಸ್ವ ಉದ್ಯೋಗಕ್ಕೆ ಅನುಕೂಲವಾಗಿದೆ.
ಸುರತ್ಕಲ್: ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ. ಪಂಗನಾಮ, ಆರೋಪಿಗಳ ಸೆರೆ.
ಎನ್ಐಎ ದಾಳಿ ವಿರೋಧಿಸಿ ಜಿಲ್ಲಾದ್ಯಂತ ಪ್ರತಿಭಟನೆಗೆ ಹುನ್ನಾರ ಆರೋಪ - ಪಿಎಫ್ಐ 10 ಮುಖಂಡರ ಬಂಧನ.
9.20 ಲಕ್ಷ ರೂ ವೆಚ್ಚದ ಪಂಚಾಯತ್ ದಿನವಹಿ ಮಾರುಕಟ್ಟೆ ಕಟ್ಟಡ ಹಾಗೂ ಅಂಗನವಾಡಿಗೆ 3.5 ಲಕ್ಷ ರೂ ವೆಚ್ಚದ ಬಾಲವನ
ರೈಲು ಸೇವೆ ಕಾಯಂಗೊಳ್ಳದೆ ಟಿಕೆಟ್ ದುಬಾರಿ; ವಿಜಯಪುರ- ಮಂಗಳೂರು ರೈಲು ಪ್ರಯಾಣಿಕರಿಗೆ ತತ್ಕಾಲ್ ಬರೆ!
ಜಿಲ್ಲೆಯ ಹಲವು ಕಡೆ ಪಿಎಫ್ಐ, ಎಸ್ಡಿಪಿಐ ಮುಖಂಡರ ಮನೆಗೆ ಎನ್ಐಎ ದಾಳಿ.
ವಿಶ್ವದ ಗಮನ ಸೆಳೆದಿರುವ 'ಮಂಗಳೂರು ದಸರಾ'ಕ್ಕೆ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ, ವೆಂಕಟ್ರಮಣ ಕ್ಷೇತ್ರದ ಸೇರಿದಂತೆ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಇಂದು ಸಡಗರದ ಚಾಲನೆ ದೊರೆಯಿತು.
ಬ್ರಹ್ಮಾವರ: ದಲಿತರ ನಿಧಿ ದುರ್ಬಳಕೆ ಮಾಡಿ ಮೀಸಲುಅರಣ್ಯ ಭೂಮಿ ನಾಶ ಮಾಡಿ ಸುಮಾರು ಎರಡು ಕೋಟಿ ವೆಚ್ಚದ ರಸ್ತೆ ನಿರ್ಮಾಣ.
ಬೆಳ್ಳೆ ಗ್ರಾ. ಪಂ 'ಜನಸ್ಪಂದನ ಕಾರ್ಯಕ್ರಮ' ಜನರ ಅಹವಾಲು ಸ್ವೀಕರಿಸಿದ : ಶಾಸಕ ಲಾಲಾಜಿ ಮೆಂಡನ್.
ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನ.
ಕಾನಾ- ಬಾಳ ರಸ್ತೆ ಚತುಷ್ಪಥ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಸುರತ್ಕಲ್ ಘಟಕ, ಇದರ ಆಶ್ರಯದಲ್ಲಿ ಗುರುಸ್ಮರಣೆ ಕಾರ್ಯಕ್ರಮ.
ಕುಪ್ಪೆಪದವು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕ ಉದ್ಘಾಟನೆ ಮತ್ತು 2021-22 ನೇ ಸಾಲಿನ ಬಸವ /ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ.