ಕನ್ನರ್ಪಾಡಿ ಅಮ್ಮನ ನೋಡಲು ಜನಸಾಗರ..!
ಕನ್ನರ್ಪಾಡಿ ಅಮ್ಮನ ನೋಡಲು ಜನಸಾಗರ.

ಕನ್ನರ್ಪಾಡಿ ಅಮ್ಮನ ನೋಡಲು ಜನಸಾಗರ

 

27-09-2022 ನವರಾತ್ರಿ 2 ನೆಯ ದಿನವಾದ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕನ್ನರ್ಪಾಡಿ ಶ್ರೀಜಯದುರ್ಗಪರಮೇಶ್ವರಿ ದೇವಸ್ಥಾನದಲ್ಲಿ 6000 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು ಚಂಡಿಕಾಯಾಗ ಹಾಗೂ ದೇವರ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಧ್ಯಾಹ್ನದ ಹಾಲು ಪಾಯಸ ಸಹಿತ ಅನ್ನಪ್ರಸಾದ ಸ್ವೀಕರಿಸಿದರು.

ಸಾಯಂಕಾಲ ನಡೆದ ರಥೋತ್ಸವ, ಚಂದ್ರ ಮಂಡಲ ಪೂಜೆ, ಹೂವಿನ ಪೂಜೆ ಹಾಗೂ ನವರಾತ್ರಿ ಕಲ್ಪೋಕ್ತ  ಪೂಜೆಯಲ್ಲೂ  ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ನಿಧಿ (ರಿ) ಮೂಡುಬಿದಿರೆ ಇವರಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮವು ನಡೆಯಿತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!