ಪುತ್ತೂರಿನಲ್ಲಿ ಹಾಡಹಗಲೇ ಬೆಚ್ಚಿಬೀಳಿಸಿದ ಘಟನೆ; ಯುವತಿಯ ಕುತ್ತಿಗೆಗೆ ಚೂರಿ ಇರಿತ
ಪುತ್ತೂರಿನಲ್ಲಿ ಹಾಡಹಗಲೇ ಬೆಚ್ಚಿಬೀಳಿಸಿದ ಘಟನೆ; ಯುವತಿಯ ಕುತ್ತಿಗೆಗೆ ಚೂರಿ ಇರಿತ

ಪುತ್ತೂರು: ಮಹಿಳಾ ಪೊಲೀಸ್ ಸ್ಟೇಷನ್ ಬಳಿಯೇ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬರು ಚೂರಿಯಿಂದ ಚುಚ್ಚಿದ ಘಟನೆ ಆ.24ರಂದು ಮಧ್ಯಾಹ್ನ ನಡೆದಿದೆ. ಗಾಯಾಳು ಮಹಿಳೆಯನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ. 

ಮೇಲ್ನೋಟಕ್ಕೆ ಬೈಕ್ ನಿಂದ ಬಂದ ವ್ಯಕ್ತಿಯಿಂದ ಈ ಕೃತ್ಯ ಎಸೆಯಲಾಗಿದೆ. ಇರಿತಕ್ಕೊಳಗಾದ ಯುವತಿಯನ್ನು ವಿಟ್ಲ ಮೂಲದ ಗೌರಿ(20.ವ) ಎಂದು ಗುರುತಿಸಲಾಗಿದೆ. ಚೂರಿಯಿಂದ ಗೌರಿಯ ಹತ್ಯೆಗೆ ಯತ್ನಿಸಿದ ಯುವಕ ಕುತ್ತಿಗೆಗೆ ಚೂರಿ ಇರಿದು ಬಳಿಕ ತಾನು ಬಂದಿದ್ದ ಬೈಕ್ ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.



You may also like

Comments

https://newsdaksha.online/assets/images/user-avatar-s.jpg

0 comment

Write the first comment for this!