ಅಮ್ಮ ಎಂಟರ್ಪ್ರೈಸಸ್ ಮೆಗಾ ಲಕ್ಕಿ ಸ್ಕೀಮ್'ನ ಮೂರನೇ ಡ್ರಾ ಯಶಸ್ವಿ
ಯಶಸ್ವಿಯಾಗಿ ನಡೆದ ಅಮ್ಮ ಎಂಟರ್ಪ್ರೈಸಸ್ ಮೆಗಾ ಲಕ್ಕಿ ಸ್ಕೀಮ್'ನ ಮೂರನೇ ಡ್ರಾ

ಮಂಗಳೂರಿನ ಕಾವೂರು ಗಾಂಧಿನಗರದಲ್ಲಿ ಕಾರ್ಯಚರಿಸುತ್ತಿರುವ ಅಮ್ಮ ಎಂಟರ್ ಪ್ರೈಸಸ್‌ನ ಮೆಗಾ ಲಕ್ಕಿ ಸ್ಕೀಮ್ ಸೀಝನ್ ಐದರ ಮೂರನೇ ಡ್ರಾ ಯಶಸ್ವಿಯಾಗಿ ನಡೆದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಯಶಸ್ವಿ ಲಕ್ಕಿ ಸ್ಕೀಮ್ ನಡೆಸಿ ಕರಾವಳಿ ಜನರ ಮನ ಗೆದ್ದಿರುವ ಅಮ್ಮ ಎಂಟರ್ ಪ್ರೈಸಸ್ ಸಂಸ್ಥೆಯು ಈ ಬಾರಿಯೂ 20 ಕಂತುಗಳ ಲಕ್ಕಿ ಸ್ಕೀಮ್ ನಡೆಸುತ್ತಿದ್ದು ಮೂರನೇ ಡ್ರಾ ನಡೆದಿದೆ.

ಮೂರನೇ ಡ್ರಾದಲ್ಲಿ ಎರಡು ಡ್ರಾ ಏರ್ಪಡಿಸಿದ್ದು, ಇಬ್ಬರು ವಿಜೇತರಿಗೂ ಹೋಂಡಾ ಆಕ್ಟಿವಾ ಬಹುಮಾನ ಇರಿಸಿದ್ದರು. ಲಕ್ಕಿ ಡ್ರಾ ನಡೆಸಿಕೊಡಲು ಅತಿಥಿಗಳಾಗಿ ಆಗಮಿಸಿದ್ದ ಸಂತೋಷ್ ಕಾರ್ಕಳ, ಯೋಗೀಶ್ ಕಾರ್ಕಳ, ರಮೇಶ್ ಸಿದ್ಧಕಟ್ಟೆ ಇವರು ಡ್ರಾವನ್ನು ಯಶಸ್ವಿಗೊಳಿಸಿದರು. 

ವಿಜೇತರ ಪಟ್ಟಿ 

ಸರ್ಪ್ರೈಸ್ ಗಿಫ್ಟ್ ವಿಜೇತರು: ದೀಕ್ಷಿತ್ ಮಂಜುನಾಥ್ (1622)

ಹೋಂಡಾ ಆಕ್ಟಿವಾ ಡ್ರಾ ವಿಜೇತರು

ಧೀರಜ್ (3065)

ಸಚಿನ್ ತಲಪಾಡಿ (0446)

ಈ ಸಂದರ್ಭದಲ್ಲಿ ಅಮ್ಮ ಎಂಟರ್‌ಪ್ರೈಸಸ್ ಇದರ ಮಾಲೀಕರಾದ ಸುರೇಶ್ ಕುಮಾರ್, ಧನುಷ್ ಕೈಕಂಬ ಹಾಗೂ ಅಕ್ಷಯ್ ಕೈಕಂಬ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಜ್ಞಾ ಓಡಿಲ್ನಾಳ ನೆರವೇರಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!