ಲಿಖಿತ ಪುತ್ರನ್ ಗೆ  ಸನ್ಮಾನ...
ಲಿಖಿತ ಪುತ್ರನ್ ಗೆ ಸನ್ಮಾನ.

ಅಮೆರಿಕದ ಡೆಟ್ರಾಯಿಟ್ ನಗರದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ನ Unifide ಕಪ್ 2022  ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಜಯಿಸಿದ ಭಾರತೀಯ ಫುಟ್ಬಾಲ್ ತಂಡದ ಸದಸ್ಯೆ ಕುಮಾರಿ ಲಿಖಿತ ಹರೀಶ್ ಪುತ್ರನ್ ರ ಮನೆಗೆ ತೆರಳಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಮೊಗವೀರ ಯುವಕೂಟ ದ. ಕ ಇದರ ಪದಾಧಿಕಾರಿಗಳು, ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘ ಬೈಕಂಪಾಡಿ ಅಧ್ಯಕ್ಷರಾದ ನವೀನ್ ಬೈಕಂಪಾಡಿ, ಬೈಕಂಪಾಡಿ ಶಕ್ತಿ ಕೇಂದ್ರ ಪ್ರಮುಖ್ ಗಿರೀಶ್ ಬೈಕಂಪಾಡಿ, ಕಿಶೋರ್ ಕೋಡಿಕಲ್, ಮಿಥುನ್ ಶ್ರೀಯಾನ್, ಸಂಜಿತ್ ಸಾಲಿಯಾನ್, ನಿಖಿಲ್ ಗುಡ್ಡೆಕೊಪ್ಲ ಶಬರೀಶ್ ಬೈಕಂಪಾಡಿ, ಕಿಶೋರ್ ಪಾಂಗಲ್, ಸಂದೀಪ್ ಬೈಕಂಪಾಡಿ ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!