"ಹಿಂದೂ ಪುರುಷರುಗಳಿಗಿಂತ ಮುಸ್ಲಿಂ ಪುರುಷರು ಹೆಚ್ಚು ಸುಖ ಕೊಡ್ತಾರೆ"    ನಾಚಿಕೆಗೇಡಿನ ಹೇಳಿಕೆ ನೀಡಿದ ಸ್ಟಾರ್ ನಟಿ ಸ್ವರಾ ಭಾಸ್ಕರ್
ನಾಚಿಕೆಗೇಡಿನ ಹೇಳಿಕೆ ನೀಡಿದ ಸ್ಟಾರ್ ನಟಿ ಸ್ವರಾ ಭಾಸ್ಕರ್

ಇತ್ತೀಚೆಗಷ್ಟೇ ಕೇಸರಿ ಬಣ್ಣದ ಬಿಕಿನಿ ತೊಟ್ಟು ಕುಣಿದಿದ್ದ ದೀಪಿಕಾ ಪಡುಕೋಣೆ ವಿರುದ್ಧ ಕೆಲ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಆ ದೃಶ್ಯದ ತುಣಕನ್ನೇ ಚಿತ್ರತಂಡ ತೆಗೆದು ಹಾಕಿದೆ.

ಇದೀಗ ಮತ್ತೊರ್ವ ಸ್ಟಾರ್ ನಟಿ ಹಿಂದೂ ಸನತಾನ ಧರ್ಮದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ ಅಂತ ನೆಟ್ಟಿಗರು ನಟಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಹಿಂದೂ ಧರ್ಮದಲ್ಲಿರುವಂತಹ ಕೆಲವೊಂದು ಸೆಲೆಬ್ರಿಟಿಗಳು ಮಾತ್ರ ಹಿಂದೂ ಧರ್ಮದ ಕುರಿತಂತೆ ಆಗಾಗ ಅಪಚಾರ ವಾಗುವಂತಹ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ.

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಸ್ವರ ಭಾಸ್ಕರ್ ಅವರು ಕೂಡ ಈ ಹಿಂದಿನಿಂದಲೂ ಹಿಂದೂ ಧರ್ಮ ಕುರಿತು ವಿವಾದಾದ್ಮತ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದರೆ ಕೂಡ ತಪ್ಪಾಗಲಾರದು. ಹಿಂದೂವಾಗಿ ಯಾಕೆ ಹುಟ್ಟಿದೆ ಎನ್ನುವ ನಾಚಿಕೆ ನನ್ನಲ್ಲಿದೆ ಯಾಕೆಂದರೆ ಮುಸ್ಲಿಂ ಪುರುಷರು ಹೆಚ್ಚಿನ ಸುಖವನ್ನು ನೀಡುತ್ತಾರೆ ಎಂಬುದಾಗಿ ಎಲ್ಲರೂ ನಾಚಿಕೆ ಪಡುವಂತಹ ಪೋಸ್ಟ್ ಅನ್ನು ಅವರು ಹಾಕಿದ್ದಾರೆ.

ಹಿಂದೂ ಧರ್ಮ ಹಾಗೂ ಅದನ್ನು ಅನುಸರಿಸುವವರ ಕುರಿತಂತೆ ಈ ನಟಿ ನೀಡುತ್ತಿರುವ ಹೇಳಿಕೆ ನೆಟ್ಟಿಗರು ಸೇರಿದಂತೆ ಹಲವು ಹಿಂದೂ ಸಂಘಟೆನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಬಾಲಿವುಡ್ ಚಿತ್ರರಂಗದಿಂದ ಸ್ವರ ಭಾಸ್ಕರ್ ಅವರಿಗೆ ಸಂಪೂರ್ಣ ನಿಷೇಧವನ್ನು ಹೇರಬೇಕು ಎಂಬುದಾಗಿ ಎಲ್ಲಾ ಹಿಂದೂ ಸಂಘಟನೆಗಳು ಆಗ್ರಹಿಸಿವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!