ಹಿಂದೂ ಧರ್ಮವನ್ನು ಅವಹೇಳನ ಮಾಡುವ ಪುಸ್ತಕ ಮಾರಾಟ 12 ಜನರ  ಬಂಧನ.
ಕಾರ್ಕಳ : ಹಿಂದೂ ಧರ್ಮವನ್ನು ಅವಹೇಳನ ಮಾಡುವ ಪುಸ್ತಕ ಮಾರಾಟ 12 ಜನರ ಬಂಧನ.

ಕಾರ್ಕಳ : ಹಿಂದೂ ಧರ್ಮವನ್ನು ಅವಹೇಳನ ಮಾಡುವ ಪುಸ್ತಕ ಮಾರಾಟ 12 ಜನರ  ಬಂಧನ 

ಕಾರ್ಕಳ : ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಪುಸ್ತಕ ಮಾರುತ್ತಿದ್ದ 12 ಜನರನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿ , ಹರಿಯಾಣ, ರಾಜಸ್ಥಾನ ,ಬಿಹಾರ ,ಮಧ್ಯ ಪ್ರದೇಶ ಮೂಲದವರಾಗಿದ್ದ ಅವರಿಗೆ ಕನ್ನಡ ಭಾಷೆ ಬರುತ್ತಿರಲಿಲ್ಲ ಎಲ್ಲರೂ ಹಿಂದಿ ಭಾಷೆ ಮಾತನಾಡುತ್ತಿದ್ದರು. ಈ ವಿಚಾರ ತಿಳಿದ ಹಿಂದೂ ಜಾಗರಣಕ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟೆಂಪೋ ಸಹಿತ 12 ಮಂದಿಯನ್ನು ಕಾರ್ಕಳ ಬೈಪಾಸ್ ಬಳಿ ವಶಕ್ಕೆ ಪಡೆದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!