ಮಂಗಳೂರು
ಮಂಗಳೂರು: ಚುನಾವಣೆ ಹಿನ್ನಲೆ - 12 ಮಂದಿ ಆರೋಪಿಗಳ ಗಡಿಪಾರು.!!
ಲೋಕಸಭಾ ಚುನಾವಣೆ ಹಿನ್ನಲೆ: ಈವರೆಗೆ 36 ಮಂದಿಯ ವಿರುದ್ಧ ಗಡಿಪಾರು ಆದೇಶ
ಗ್ಯಾಂಗ್ ಸ್ಟರ್ ಪ್ರಸಾದ್ ಪೂಜಾರಿ ಅರೆಸ್ಟ್.!!
20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿ ಚೀನಾದಲ್ಲಿ ಬಂಧನ
ಮಂಗಳೂರು: ಭೀಕರ ಕಾರು ಅಪಘಾತ - ಬಿಜೆಪಿ ನಾಯಕಿಯ ಮೊಮ್ಮಗನ ದುರಂತ ಅಂತ್ಯ.!!
ಡಿವೈಡರ್ ಗೆ ಕಾರು ಡಿಕ್ಕಿ ಚಾಲಕ ಶಮಿತ್ ಶೆಟ್ಟಿ ಸಾವು
"ಶ್ರೀವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿಗೆ" ಆಯ್ಕೆಯಾದ ಕೊಂಡದಕುಳಿ ರಾಮಚಂದ್ರ ಹೆಗಡೆ
ಕೊಂಡದಕುಳಿ ರಾಮಚಂದ್ರ ಹೆಗಡೆಗೆ ಶ್ರೀವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ
ಸೌದಿಯಲ್ಲಿ ಭೀಕರ ಅಪಘಾತ: ಹಳೆಯಂಗಡಿ ಮೂಲದ ನಾಲ್ವರ ದುರ್ಮರಣ.!!
ಸೌದಿ ಅರೇಬಿಯಾದ ತಾಯಿಫ್ ಬಳಿ ಕಾರು ಅಪಘಾತ ಹಳೆಯಂಗಡಿ ಮೂಲದ ನಾಲ್ವರ ದುರ್ಮರಣ
ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ 5.85 ಕೋಟಿ ನಗದು ಜಪ್ತಿ.!!
3 ದಿನಗಳಲ್ಲೇ ರಾಜ್ಯದಲ್ಲಿ 5.58 ಕೋಟಿ ಕ್ಯಾಶ್ 21.48 ಕೋಟಿ ಮೌಲ್ಯದ ಮದ್ಯ ವಶಕ್ಕೆ
ಬೆಳ್ತಂಗಡಿ: ಅರಣ್ಯದಲ್ಲಿ ಅಸ್ಥಿಪಂಜರ ಪತ್ತೆ - ಹಲವು ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ.!!
ಪುದುವೆಟ್ಟು ಅರಣ್ಯದಲ್ಲಿ ಅಸ್ಥಿಪಂಜರ ಪತ್ತೆ - ಆತ್ಮಹತ್ಯೆ ಶಂಕೆ
ಮಂಗಳೂರು: ಮತ್ತೆ 10 ರೌಡಿ ಶೀಟರ್ಗಳಿಗೆ ಗಡಿಪಾರು ಆದೇಶ.!!
ಲೋಕಸಭಾ ಚುನಾವಣೆ ಹಿನ್ನಲೆ ರೌಡಿ ಶೀಟರ್ಗಳಿಗೆ ಗಡಿಪಾರು ಆದೇಶ
ಮಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಸಕಲ ವ್ಯವಸ್ಥೆ; ಮೂರು ಕೋಟಿ ಅಧಿಕ ಮೌಲ್ಯದ ಡ್ರಗ್ಸ್ ವಶ
ಚುನಾವಣೆ ಹಿನ್ನೆಲೆ: ಮದ್ಯ, ಡ್ರಗ್ಸ್ ವಶಕ್ಕೆ
ಅನಾರೋಗ್ಯಕ್ಕೆ ಬಲಿಯಾದ 2ನೇ ತರಗತಿ ಬಾಲಕಿ.!
ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃತ್ಯು
ಪ್ರವೀಣ್ ನೆಟ್ಟಾರು ಕೊಲೆ ಕೇಸ್ : ಆರೋಪಿ ಜಬೀರ್ಗೆ ಜಾಮೀನು ನಿರಾಕರಣೆ.!!
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮೊಹಮ್ಮದ್ ಜಬೀರ್ಗೆ ಜಾಮೀನು ನಿರಾಕರಣೆ
ಉಡುಪಿ: ವೀಡಿಯೊ ಚಿತ್ರೀಕರಣ ಪ್ರಕರಣ - ಸಿಓಡಿಯಿಂದ ಚಾರ್ಜ್ಶೀಟ್ ಸಲ್ಲಿಕೆ
ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣ ಸಿಓಡಿಯಿಂದ ಚಾರ್ಜ್ಶೀಟ್ ಸಲ್ಲಿಕೆ
ಮಂಗಳೂರು: ಲಕ್ಷದ್ವೀಪಕ್ಕೆ ಹೊರಟ ನೌಕೆ ಮುಳುಗಡೆ - 3 ದಿನ ಅನ್ನನೀರಿಲ್ಲದೇ ಪವಾಡ ಸದೃಶ್ಯರಾಗಿ ಪಾರಾದ 8 ಜನ.!!
ಲಕ್ಷದ್ವೀಪಕ್ಕೆ ಹೊರಟ ಸರಕು ನೌಕೆ ಮುಳುಗಡೆ ಪವಾಡ ಸದೃಶ್ಯರಾಗಿ ಪಾರಾದ 8 ಜನ ಸಿಬಂದಿ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ಮಂದಿಗೆ ಗಡಿಪಾರು ಆದೇಶ.!
ಲೋಕಸಭಾ ಚುನಾವಣೆಯ ಮುನ್ನೆಚ್ಚರಿಕೆಯಾಗಿ ಕ್ರಮ 367 ಮಂದಿಯ ವಿರುದ್ಧ ಮುಚ್ಚಳಿಕೆ
ಮಂಗಳೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ
ಕಳೆದ ಒಂದು ವರ್ಷದಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಇಲ್ಲದೇ ಇದ್ದರೂ ಗೂಂಡಾ ಕಾಯ್ದೆಯಡಿಯಲ್ಲಿ ಜೈಲುಪಾಲು