ಗ್ರೌಂಡ್ ರಿಪೋರ್ಟ್
ಸಂಸದ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಲುಕೌಟ್ ನೋಟಿಸ್ ಜಾರಿ.!
ಸಂಸದ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಲುಕೌಟ್ ನೋಟಿಸ್ ಜಾರಿ.!
ಮಂಗಳೂರು: ವಿ.ವಿ ಹಾಸ್ಟೆಲ್ನಲ್ಲಿ ಆಹಾರದ ಗುಣಮಟ್ಟಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ.!!
ವಿಶ್ವವಿದ್ಯಾನಿಲಯದ ಹಾಸ್ಟೆಲ್ನಲ್ಲಿ ಕಳಪೆ ಗುಣಮಟ್ಟದ ಆಹಾರ
ಮಂಗಳೂರು: ಎಂಡಿಎಂಎ ಮಾರಾಟ - ಇಬ್ಬರು ಡ್ರಗ್ ಪೆಡ್ಲರ್ ಅರೆಸ್ಟ್.!
ಸಿಸಿಬಿ ಪೊಲೀಸರ ಕಾರ್ಯಾಚರಣೆ - ಇಬ್ಬರ ಬಂಧನ
ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಸನ್ಮಾನ
ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಸನ್ಮಾನ
ಉಡುಪಿ: ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ.!
ಮಲ್ಪೆ ಬೀಚ್ ನಲ್ಲಿ ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ
ಕಹಳೆ ನ್ಯೂಸ್ ಮುಖ್ಯಸ್ಥರ ಮನೆಗೆ ಶೃಂಗೇರಿ ಶ್ರೀ ಜಗದ್ಗುರುಗಳ ಭೇಟಿ - ಪಾದಪೂಜೆ
ಕಹಳೆ ನ್ಯೂಸ್ ಮುಖ್ಯಸ್ಥರ ಮನೆಗೆ ಶೃಂಗೇರಿ ಶ್ರೀ ಜಗದ್ಗುರುಗಳ ಭೇಟಿ - ಪಾದಪೂಜೆ
ಸುರತ್ಕಲ್: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಸಂಸ್ಥೆಯಿಂದ ಚಿಕಿತ್ಸಾ ವೆಚ್ಚಕಾಗಿ ಸಹಾಯಧನ ಹಸ್ತಾಂತರ
ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಕಾಟಿಪಳ್ಳ ನಿವಾಸಿ ಶಶಿಧರ್ ಇವರಿಗೆ ತಿಂಗಳ ಸೇವಾ ಯೋಜನೆಯ ಚೆಕ್ ಹಸ್ತಾಂತರ
ಉಡುಪಿ: ಹಾರ್ನ್ ಹಾಕಿದ್ದಕ್ಕೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ.!!
ಎಕ್ಸ್ ಪ್ರೆಸ್ ಬಸ್ ಚಾಲಕನಿಗೆ ಹಲ್ಲೆ
ಮಂಗಳೂರು: ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.!
ಕುಂಪಲದಲ್ಲಿ ಇಬ್ಬರು ಮಕ್ಕಳ ತಂದೆ ನೇಣಿಗೆ ಶರಣು
(ಮೇ 10)ಭಗತ್ ಸಿಂಗ್ ಆರ್ಮಿ (ರಿ.) ವತಿಯಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ
ಭಗತ್ ಸಿಂಗ್ ಆರ್ಮಿ (ರಿ.) ಅಶೋಕನಗರ ವತಿಯಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ
ಎಸ್.ಆರ್.ಎಚ್ ವಿರುದ್ಧ ಚೆನ್ನೈ ಜಯದಲ್ಲಿ ಧೋನಿ ದಾಖಲೆ.!
ಐಪಿಎಲ್ ಇತಿಹಾಸದಲ್ಲೇ ಐಕಾನಿಕ್ ಕ್ರಿಕೆಟಿಗ ಎಂಎಸ್ ಧೋನಿ ಮತ್ತೊಂದು ದಾಖಲೆ
ಮಂಗಳೂರು: 54 ಲಕ್ಷ ಮೌಲ್ಯದ ಚಿನ್ನ ಸಾಗಾಟ - ಕಸ್ಟಮ್ ಅಧಿಕಾರಿಗಳ ವಶಕ್ಕೆ.!
ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ಮೌಲ್ಯದ ಚಿನ್ನ ಸಾಗಾಟ
ದ್ವಿತೀಯ ಪಿ.ಯು.ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ, ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ್ಯಾಂಕ್
ದ್ವಿತೀಯ ಪಿ.ಯು.ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ್ಯಾಂಕ್
ಪುತ್ತೂರು: ಮತದಾನದ ಫೋಟೊ ಹಂಚಿಕೆ: ಯುವಕನ ವಿರುದ್ಧ FIR ದಾಖಲು
ಫೋಟೊವನ್ನು ತೆಗೆದು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡ ಆರೋಪಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಪಾಕಿಸ್ತಾನದ ಯುವತಿಗೆ ಭಾರತೀಯ ವ್ಯಕ್ತಿಯ ಹೃದಯ ಕಸಿ
ಮೆದುಳು ನಿಷ್ಕ್ರಿಯಗೊಂಡ 69 ವರ್ಷದ ಭಾರತೀಯ ರೋಗಿಯ ಹೃದಯ ಜೋಡನೆ 35 ಲಕ್ಷ ರೂ. ವೆಚ್ಚವಾಗುವ ಶಸ್ತ್ರಚಿಕಿತ್ಸೆ ಉಚಿತ