ಮಂಗಳೂರು
ಉಳ್ಳಾಲದಲ್ಲಿ ಗ್ಯಾಸ್ ರೀಫಿಲ್ಲಿಂಗ್ ದಂಧೆ ಬಯಲು.! ಅಡ್ಡೆ ನೋಡಿ ದಂಗಾದ ಪೊಲೀಸರು
ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ - ಆರೋಪಿ ಸೆರೆ
ಕುಂದಾಪುರ: ಆನೆಗುಡ್ಡೆ ದೇವಸ್ಥಾನದಲ್ಲಿ ಚಿನ್ನ ಕದ್ದ ಕಳ್ಳಿಯರ ಬಂಧನ.!
ದೇವಸ್ಥಾನದಲ್ಲಿ ಭಕ್ತರ ಚಿನ್ನಾಭರಣ ಕಳ್ಳತನ - ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ
ಬೆಳ್ತಂಗಡಿ: ಗೋ ಸಾಗಾಟದ ಆರೋಪಿ ತಲೆಮರೆಸಿಕೊಂಡಿದ್ದ ವಾಜೀದ್ ಪಾಷಾ ಅರೆಸ್ಟ್.!
ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
"ಹೆಣ್ಣುಮಕ್ಕಳಿಗಾಗಿ ಬೋಯಿಂಗ್ ಸುಕನ್ಯಾ" - ಪ್ರಧಾನಿ ಉದ್ಘಾಟಿಸಲಿದ್ದಾರೆ ಹೊಸ ಯೋಜನೆ
ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ: ಬೋಯಿಂಗ್ ಕೇಂದ್ರ ಉದ್ಘಾಟನೆ ಏನೀದು.? ಇದರ ಉಪಯೋಗವೇನು.?
ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಬಾಲಕ ಸಾವು.!
ನದಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ "ರಾಮಲಲ್ಲಾ" – ಮೊದಲ ಚಿತ್ರ ಬಿಡುಗಡೆ
ಗರ್ಭಗುಡಿಯಲ್ಲಿ ವಿರಾಜಮಾನವಾದ ಬಾಲರಾಮ ಕನ್ನಡಿಗ ಅರುಣ್ ಯೋಗಿರಾಜ್ ಸಿದ್ಧಪಡಿಸಿದ ಪ್ರತಿಮೆ
"ಪ್ರಧಾನಿ ಕರೆಗೆ ಓಗೊಟ್ಟು ದೇವಸ್ಥಾನವನ್ನು ಶುಚಿಗೊಳಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ"
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ
ರಾಮ ಮಂದಿರ ಪ್ರಾಣಪ್ರತಿಷ್ಠೆ : ಕೇಂದ್ರ ಸರ್ಕಾರದ ಗಿಫ್ಟ್, ಅರ್ಧ ದಿನ ರಜೆ ಘೋಷಣೆ.!
ರಾಮಮಂದಿರದ ಉದ್ಘಾಟನೆಯಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ ಮಾಂಸ, ಮೀನು ನಿಷೇಧಿಸಿದ ಯೋಗಿ ಸರ್ಕಾರ
ಮಂಗಳೂರು: ಶ್ರೀರಾಮನ ಪ್ರಾಣ ಪ್ರತಿಷ್ಠಾ ದಿನ - ಖಾಸಗಿ ಸಂಸ್ಥೆಗಳ ಮಾಲೀಕರಿಗೆ ವಿ.ಹಿಂ.ಪ ವಿಶೇಷ ಮನವಿ.!
ಜನವರಿ 22 ರಂದು ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶ ನೀಡಲು ಖಾಸಗಿ ಸಂಸ್ಥೆಗಳ ಮಾಲೀಕರಿಗೆ ವಿಶ್ವ ಹಿಂದೂ ಪರಿಷದ್ ಮನವಿ
ಮಂಗಳೂರು: ಅಕ್ರಮಕ್ಕೆ ಸಾಥ್ ನೀಡುತ್ತಿದ್ದ ಇನ್ಸ್'ಪೆಕ್ಟರ್ ಭಜಂತ್ರಿ ಸಸ್ಪೆಂಡ್.!?
ಮರಳು ಮಾಫಿಯಾದಲ್ಲಿ ಶಾಮೀಲು, ಉಡಾಫೆ ವರ್ತನೆ ಆರೋಪ ಕಂಕನಾಡಿ ನಗರ ಠಾಣೆ ಇನ್ಸ್ ಪೆಕ್ಟರ್ ಭಜಂತ್ರಿ ಅಮಾನತು
ಬೆಳ್ತಂಗಡಿ: ಚಿರತೆ ದಾಳಿಗೆ ಬಲಿಯಾದ ಕಡವೆ - ಆತಂಕದಲ್ಲಿ ಗ್ರಾಮಸ್ಥರು.!
ಚಿರತೆ ದಾಳಿಗೆ ಕಡವೆ ಬಲಿ
ಮಂಗಳೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಹೋದರೆ ತಪ್ಪಿಲ್ಲ – ಯುಟಿ ಖಾದರ್
ಮಂಗಳೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಹೋದರೆ ತಪ್ಪಿಲ್ಲ – ಯುಟಿ ಖಾದರ್
ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಶಮಿತಾ ಆತ್ಮಹತ್ಯೆ.!
ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ನೇಣಿಗೆ ಶರಣು
ಮಂಗಳೂರು: ಮನೆಗೆ ನುಗ್ಗಿದ ಕಳ್ಳರು - 70ಸಾವಿರ ನಗದು ಸಹಿತ ಸೊತ್ತುಗಳ ಕಳವು.!
ಬಾಡಿಗೆ ಮನೆಯಿಂದ ನಗದು- ಬೆಳ್ಳಿ ಸೊತ್ತು ಕಳವು
ಮಂಗಳೂರು: ಬ್ಯಾನರ್, ಕಟೌಟ್, ಬಂಟಿಂಗ್ಸ್ ಹಾಕಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್ - ಮ.ನ.ಪಾ ಎಚ್ಚರಿಕೆ
ಅನಧಿಕೃತ ಬ್ಯಾನರ್ ಕಟೌಟ್ ವಿರುದ್ಧ ಖಡಕ್ ಕ್ರಮಕ್ಕೆ ಮುಂದಾದ ಮಹಾನಗರಪಾಲಿಕೆ