ಬೆಂಗರೆಯಲ್ಲಿ ಬೋಟುಗಳು ಬೆಂಕಿಗಾಹುತಿ ....
ಬೆಂಗರೆಯಲ್ಲಿ ಬೋಟುಗಳು ಬೆಂಕಿಗಾಹುತಿ ..,.

ಮಂಗಳೂರು : ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ ಬೋಟ್ ಗಳು ಶುಕ್ರವಾರ ಸಂಜೆ ಬೆಂಕಿಗಾಹುತಿಯಾಗಿದೆ...

ಬೆಂಗ್ರೆ ಯಲ್ಲಿ ಹಲವು ಬೋಟ್ ಗಳು ಲಂಗರು ಹಾಕಿ ನಿಂತಿರುತ್ತವೆ... ಈ ಪೈಕಿ ತಾಂತ್ರಿಕ ತೊಂದರೆ ಹಿನ್ನಲೆಯಲ್ಲಿ ರಿಪೇರಿಗೆ ನಿಂತ ಬೋಟ್ ಒಂದರಲ್ಲಿ, ದುರಸ್ತಿ ಕಾರ್ಯದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ...

ಈ ಬೋಟ್ ಗಳು ಲಕ್ಷದ್ವೀಪಕ್ಕೆ ಸರಕು ಸಾಗಾಣೆ ಮಾಡುವ ಬೋಟ್ ಗಳು ಎಂದು ತಿಳಿದುಬಂದಿದೆ... ಕೋಟ್ಯಂತರ ರೂಪಾಯಿ ನಷ್ಟದ ಬಗ್ಗೆ ಸ್ಥಳೀಯರು ಅಂದಾಜಿಸಿದ್ದಾರೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!